Spread the love

ಎಲ್ಲಾ ಓದುಗರರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು, ಆದಾಯ ತೆರಿಗೆ ಕಾಯ್ದೆ 13 AA ಪ್ರಕಾರ, ಆಧಾರ್ ಪ್ಯಾನ್ ಲಿಂಕ್ ಮಾಡಿಸುವುದು ಕಡ್ಡಾಯವಾಗಿದೆ. ಮಾರ್ಚ್ 31 2023 ಕೊನೆಯ ದಿನಾಂಕ ಎಂದು ಘೋಷಿಸಿದ ಸರಕಾರ , ಅದನ್ನು ಈಗ ಜೂನ್ 30ಕ್ಕೆ ಮುಂದೂಡಿಸಿದ್ದಾರೆ.

ಆಧಾರ್ ಫ್ಯಾನ್ ಲಿಂಕ್ ಹೇಗೆ ಮಾಡಬೇಕು ? ಅಕಸ್ಮಾತ್ ನೀವು ಈಗಾಗಲೇ ಅದನ್ನು ಮಾಡಿದ್ದರೆ , ಅದನ್ನು ಹೇಗೆ ಖಚಿತಪಡಿಸಬೇಕು , ಇಲ್ಲಿದೆ ನೋಡಿ ಸಂಪೂರ್ಣ ಮಾಹಿತಿ. ಆದಾಯ ತೆರಿಗೆ ಕಾಯ್ದೆಯ ಪ್ರಕಾರ , ಸರಕಾರ ನಿಗದಿತ ಗೊಂಡಿರುವ ತಾರೀಕಿನ ಒಳಗಡೆ ನೀವು ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಅನ್ನು ಲಿಂಕ್ ಮಾಡಿ ಸಿದ್ದಿದ್ದರೆ, ನೀವು ದಂಡ ಕಟ್ಟಲೇಬೇಕಾಗುತ್ತದೆ.

ಹಾಗಾದರೆ ನಿಮ್ಮ ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂಬುದನ್ನು ಹೇಗೆ ತಿಳಿಯಬೇಕು?

ಮೊದಲಿಗೆ ನೀವು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬೇಕು
https://eportal.incometax.gov.in/iec/foservices/#/pre-login/link-aadhaar-status

ನಂತರ ಆಧಾರ್ ಲಿಂಕ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.


ನಂತರ ಅಲ್ಲಿ ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ನಂಬರ್ ಅನ್ನು ಹಾಕಿ, ಸೆಕ್ಸ್ ಸ್ಟೇಟಸ್ ಮೇಲೆ ಕ್ಲಿಕ್ ಮಾಡಬೇಕು.


ನಿಮ್ಮ ಆಧಾರ್ ಕಾರ್ಡ್ ಮತ್ತು ಪ್ಯಾನ್ ಕಾರ್ಡ್ ಈಗಾಗಲೇ ಲಿಂಕ್ ಆಗಿದ್ದರೆ, ಲಿಂಕ್ ಆಗಿದೆ ಎಂದು ತಿಳಿಸುತ್ತದೆ.
ಒಂದು ವೇಳೆ ಲಿಂಕ್ ಆಗದೇ ಇದ್ದರೆ ನೀವು ಕೂಡಲೇ ನಿಮ್ಮ ಹತ್ತಿರದ ಇಂಟರ್ನೆಟ್ ಸೆಂಟರ್ ಗೆ ಹೋಗಿ ಲಿಂಕ್ ಮಾಡಿಸಿ.

ಈ ಮಾಹಿತಿ ನಿಮಗೆ ಉಪಯುಕ್ತ ಅನಿಸಿದ್ದಲ್ಲಿ, ಹಾಗೆ ದಿನನಿತ್ಯ ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ.

ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
https://mahitisara.com/download-dhamini-application-to-know-lightning-before-5-minute/agripedia/

ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆ
https://mahitisara.com/pm-fpo-scheme-upto-15-lakh-loan-facilities-for-farmers/government-schemes/

ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/

ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
https://mahitisara.com/get-every-answer-for-your-question-through-kissangpt/agripedia/

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/

ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/

Leave a Reply

Your email address will not be published. Required fields are marked *