
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಮುಂಗಾರು ಶುರು ಆಗುವ ಮೊದಲೇ ಈ ಭಾರಿ ಅತೀ ಹೆಚ್ಚು ಮಳೆ ಬರುವ ಆಗಿದೆ, ಮತ್ತು ಅಲ್ಲಲ್ಲಿ ಮಳೆಯೂ ಕೂಡ ಆಗುವ ಕಾರಣ ಹವಾಮಾನ ಇಲಾಖೆ ಯಾವ ಯಾವ ಜಿಲ್ಲೆಯಲ್ಲಿ ಎಷ್ಟ್ಟು ಮಳೆ ಆಗಬಹುದು ಎಂದು ತಿಳಿಸಿದ್ದಾರೆ, ಅದರ ಮಾಹಿತಿ ಈ ಕೆಳಗಿನ ಲೇಖನದಲ್ಲಿ.
ನಿಮ್ಮ ಜಿಲ್ಲೆಯ ಮಳೆಯ ಮಾಹಿತಿಯನ್ನು ತಿಳಿಯಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ. ಮತ್ತು ಜಿಲ್ಲೆಯ ಆಯ್ಕೆ ಮಾಡಿhttps://www.accuweather.com/en/in/davanagere/188744/weather-forecast/188744
ಹವಾಮಾನ ಇಲಾಖೆ ತಿಳಿಸಿದಂತೆ ಮುಂದಿನ (26 /04/2023) ರಂದು ಅಲ್ಲಲ್ಲಿ ಗುಡುಗು ಸಹಿತ ಮಳೆ.ಮತ್ತು ಅಲ್ಲಲ್ಲಿ ಬಿರುಗಾಳಿ ಕೂಡ ಬರುವುದಾಗಿ ತಿಳಿಸಲಾಗಿದೆ.
ಮಳೆ ಬೀಳುವ ಜಿಲ್ಲೆಗಳು??
ಬೆಂಗಳೂರು ಕೆಲವೆಡೆ, ಮೈಸೂರು, ಚಾಮರಾಜನಗರ, ಶಿವಮೊಗ್ಗ, ಹಾಸನ ಈ ಜಿಲ್ಲೆಗಳಲ್ಲಿ ಅಲ್ಲಲ್ಲಿ ಗುಡುಗು ಸಹಿತ ಮತ್ತು ಬುರುಗಾಳಿ ಜೊತೆ ಮಲೆ ಬರುವುದು ಏನನ್ನಲಾಗಿದೆ.
ಅತೀ ಹೆಚ್ಚು ಬಿಸಿಲು ಮತ್ತು ಅದೇ ರೀತಿಯಾಗಿ ಬುರುಗಾಳಿ ಸಹಿತ ಮಳೆ ಕೂಡ ಸುರಿಯುವುದು ಎಂದು ಹೇಳಲಾಗಿದೆ.ಮತ್ತು ಇನ್ನು ಕೆಲವು ಕಡೆ ಕೆಲವು ಜಿಲ್ಲೆ ಆದಂತ ಕಾಸರಗೋಡು, ದಕ್ಷಿಣ ಕನ್ನಡ ಅಲ್ಲಲ್ಲಿ ಮೋಡದ ವಾತಾವರಣ . ಮಳೆಯ ಸಾಧ್ಯತೆ ಕಡಿಮೆ. ಇನ್ನು ಎಪ್ರಿಲ್ 26ರ ನಂತರದಲ್ಲಿ ಕರಾವಳಿ ಭಾಗದಲ್ಲಿ ಮಳೆಯ ಸಾಧ್ಯತೆ ಇದೆ.
ಕೊಡಗು, ಮೈಸೂರು, ಮಂಡ್ಯ, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಲ್ಲಿ ಮೋಡ ಅಥವಾ ತುಂತುರು ಮಳೆ ಬರುವ ಮುನ್ಸೂಚನೆ ಇದೆ.