Spread the love
FID ನಂಬರ್ ರೈತರು ಇನ್ನು ಮಾಡಿಸಿಲ್ಲವೆಂದರೆ ಆಗುವ ತೊಂದರೆಗಳೇನು? ಮತ್ತು ಇದನ್ನು ಹೇಗೆ ಮಾಡಿಸಬೇಕು? ತಿಳಿಯಿರಿ

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ನಿಮಗೆಲ್ಲ ತಿಳಿದಿರುವಂತೆ ಫ್ರೂಟ್ಸ್ ಐಡಿ ಮಾಡಿಸಿಲ್ಲ ಅಂದರೆ ಏನೇನು ತೊಂದರೆಗಳಾಗಬಹುದು ಈ ಕೆಳಗೆ ತಿಳಿಯಿರಿ.

ರೈತರೇ ನಿಮ್ಮ ಫೋನ್ ಅಲ್ಲೇ FID ನಂಬರ್ ಪಡೆಯುವುದ್ದಕ್ಕೆ ಈ ಕೆಳಗಿನ ಲಿಂಕ್ ಒತ್ತಿ

https://fruits.karnataka.gov.in/

ರೈತರಿಗೆ ಫ್ರೂಟ್ಸ್ ಐಡಿ ಯಾಕೆ ಬೇಕು ಮತ್ತು ಅದರಿಂದಾಗುವ ಪ್ರಯೋಜನಗಳು?

ರೈತರ ಈ ಫ್ರೂಟ್ಸ್ ಐಡಿ ಎಂದರೆ ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮಶನ್ ಸಿಸ್ಟಮ್ ಈ ನಂಬರ್ ಎಲ್ಲಾ ರೈತರಿಗೂ ಕಡ್ಡಾಯವಾಗಿ ಕೊಡುವಂತಹ ಅಥವಾ ತಾವೇ ಮಾಡಿಸುವಂತಹ ನಂಬರಾಗಿದ್ದು. ಇದರ ಮೂಲಕ ರೈತರ ಸಂಪೂರ್ಣ ಮಾಹಿತಿ ದೊರೆಯುತ್ತದೆ. ಅಂದರೆ ರೈತರು ಎಷ್ಟು ಎಕರೆ ಹೊಲ ತೋಟ ಅಥವಾ ಇನ್ನಿತರ ಮಾಹಿತಿಗಳು ದೊರೆಯುತ್ತದೆ.

ಫ್ರೂಟ್ ಐಡಿ ಇಂದ ರೈತರಿಗೆ ಆಗುವ ಪ್ರಯೋಜನಗಳೇನು??

ಫ್ರೂಟ್ಸ್ ಐಡಿ (ಫಾರ್ಮರ್ ರಿಜಿಸ್ಟ್ರೇಷನ್ ಅಂಡ್ ಯೂನಿಫೈಡ್ ಬೆನಿಫಿಷಿಯರಿ ಇನ್ಫಾರ್ಮಶನ್ ಸಿಸ್ಟಮ್) ಪ್ರತಿಯೊಬ್ಬ ರೈತರಿಗೂ ತಮ್ಮ ಕೃಷಿ ಜಮೀನಿನ ಸಂಪೂರ್ಣ ಮಾಹಿತಿಯನ್ನು ಈ ಪೋರ್ಟಲ್ ನಲ್ಲಿ ನೋಂದಾಯಿಸಿದಾಗ ಆತನಿಗೆ FID ನಂಬರ್ ದೊರೆಯುತ್ತದೆ. ಎಫ್ಐಡಿ ಎಂಬುದು ರೈತರಿಗೆ ಗುರುತಿನ ಚೀಟಿ ಇದ್ದಂತೆ( ಆಧಾರ್ ಕಾರ್ಡ್ ಇದ್ದಂತೆ ) ಇದರಲ್ಲಿ ರೈತರು ತಾವು ಹೊಂದಿರುವ ಭೂಮಿ ವಿವರ ಮತ್ತು ಬೆಳೆ ಪರಿಹಾರ ಹೀಗೆ ರೈತನು ತನ್ನ ಜಮೀನಿನ ಬಗ್ಗೆ ಸಂಪೂರ್ಣ ಮಾಹಿತಿಯು ಈ FID ನಂಬರ್ ಅಲ್ಲಿ ದೊರೆಯುತ್ತದೆ . ಇದರಲ್ಲಿ ರೈತನು ತನಗೆ ಬೇಕಾದ ಸರ್ಕಾರಿ ಸೌಲಭ್ಯಗಳನ್ನು ಪಡೆಯಬಹುದು.

ನಿಮ್ಮ ಫೋನ್ ಅಲ್ಲಿ FID ನಂಬರ್ ಪಡೆಯಿವುದು ಹೇಗೆ??

https://fruits.karnataka.gov.in/OnlineUserLogin.aspx

  1. ಮೊದಲಿಗೆ ಈ ಮೇಲಿನ ಲಿಂಕ್ ಅನ್ನು ಒತ್ತಿ.
  2. ನಂತರ citizen Registration ಎಂಬುದರ ಮೇಲೆ ಕ್ಲಿಕ್ ಮಾಡಿ.
  3. ನಂತರ ಅಲ್ಲಿ ಕೇಳುವ ಧಾಖಲೆ ಗಳನ್ನು ಹಾಕಿ
  4. ಫೋನ್ ನಂಬರ್ ಮತ್ತು ಅದಕ್ಕೆ ಬರುವ OTP ಅನ್ನು ಹಾಕಿ.
  5. ನಂತರ ಕೊನೆಯಲ್ಲಿ ಎಲ್ಲ ದಾಖಲಾತಿಗಳನ್ನು ಹಾಕಿದ ನಂತರ ಸಬ್ಮಿಟ್ ಮಾಡಿ.

ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
https://mahitisara.com/download-dhamini-application-to-know-lightning-before-5-minute/agripedia/

ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆ
https://mahitisara.com/pm-fpo-scheme-upto-15-lakh-loan-facilities-for-farmers/government-schemes/

ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/

ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
https://mahitisara.com/get-every-answer-for-your-question-through-kissangpt/agripedia/

ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/

ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/

ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/

1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/

ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/

ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/

ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/

Leave a Reply

Your email address will not be published. Required fields are marked *