Spread the love

ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿಸಾರ ದಿಂದ ನಮಸ್ಕಾರಗಳು , ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರ್ಕಾರವು ರೈತನ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇದರ ಅಡಿಯಲ್ಲಿ ಸರಕಾರವು ರೈತನಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಅದೇನೆಂದರೆ ಸಣ್ಣ ಮತ್ತು ಅತಿ ಸಣ್ಣ ರೈತನಿಗೆ ಈಗ ತಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಲು ಸುಮಾರು 2.5 ಲಕ್ಷದವರೆಗೆ ಸಹಾಯಧನ ನೀಡಲಿದೆ. ಹಾಗಾದರೆ ಯಾವ ಯಾವ ರೈತರಿಗೆ ಈ ಯೋಜನೆ ಉಪಯೋಗವಾಗಲಿದೆ? ಅರ್ಜಿ ಸಲ್ಲಿಸುವುದು ಹೇಗೆ ? ಅರ್ಜಿ ಸಲ್ಲಿಸಲು ಬೇಕಾದ ಅರ್ಹತೆಗಳೇನು ? ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.

ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ? ತಿಳಿದುಕೊಳ್ಳಿ https://mahitisara.com/pm-kisan-13th-installement-benificieary-list-has-been-released-check-whether-your-name-is-there-are-not/pmkisan/

ಗಂಗಾ ಕಲ್ಯಾಣ ಯೋಜನೆಯು ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ತಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಡುವ ಯೋಜನೆಯಾಗಿದೆ. ಈ ಯೋಜನೆಯ ಉಪಯೋಗ ಪಡೆಯಲು ನೀವು ಅರ್ಜಿಯನ್ನು ನಿಮ್ಮ ಹತ್ತಿರದ ಸೇವಾಕೇಂದ್ರಗಳಲ್ಲಿ , ಆನ್ಲೈನ್ ಸೆಂಟರ್ ಗಳಲ್ಲಿ ಅರ್ಜಿ ಸಲ್ಲಿಸಬಹುದು.

ಕರ್ನಾಟಕ ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮಗಳ ವ್ಯಾಪ್ತಿಗೆ ಒಳಪಡುವ ಹಿಂದುಳಿದ ವರ್ಗಗಳ ಸಣ್ಣ ಮತ್ತು ಅತಿ ಸಣ್ಣ ಗಂಗಾ ಕಲ್ಯಾಣ ನೀರಾವರಿ ಯೋಜನೆಯಲ್ಲಿ ಸೌಲಭ್ಯ ಒದಗಿಸಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ .

ಈ ಯೋಜನೆಯ ಸೌಲಭ್ಯ ಪಡೆಯಲು ಬೇಕಾದ ಅರ್ಹತೆಗಳೇನು ?

  • ಅರ್ಜಿದಾರರು ಸಣ್ಣ ಮತ್ತು ಅತಿ ಸಣ್ಣ ಹಿಂದುಳಿದ ವರ್ಗಕ್ಕೆ ಸೇರಿದವರಾಗಿರಬೇಕು ಮತ್ತು ಯಾವುದೇ ತರಹದ ನೀರಾವರಿ ಸೌಲಭ್ಯವನ್ನು ಅವರು ಹೊಂದಿರಬಾರದು.
  • ಇವರು ಖಾಯಂ ಕರ್ನಾಟಕದ ನಿವಾಸಿಗಳಾಗಿರಬೇಕು
  • ಆರ್ಜಿದಾರರ ವಯಸ್ಸು 18 ರಿಂದ 60 ವರ್ಷದ ಒಳಗಿರಬೇಕು.
  • ಅರ್ಜಿದಾರರ income ರೂ.98,000/ – ರಿಂದ 1,20,000/ -ಗಳ ಒಳಗಿರಬೇಕು.
    *ಅರ್ಜಿದಾರರು ಕನಿಷ್ಠವಾಗಿ 2 ಎಕ್ಕರೆ ಹೊಲ ಹೊಂದಿರಬೇಕು.
    *ಈ ಯೋಜನೆಯ ಸದುಪಯೋಗ ಪಡೆಯಲ ಹಿಂದೆ ಯಾವುದೇ ನಿಗಮದಿಂದ ಸಾಲ ಪಡೆದಿರಬಾರದು.

ಹೆಚ್ಚಿನ ಮಾಹಿತಿಗಾಗಿ ರೈತರು ಕೆಳಗಿನ ಭಾರತ ಸರ್ಕಾರ ನಿರ್ಮಿಸಿದ ಅಧಿಕೃತ ವೆಬ್ಸೈಟ್ ಅನ್ನು ಭೇಟಿ ನೀಡಬಹುದು 👇https://www.dbcdc.karnataka.gov.in

ಮಾಹಿತಿ ಸಾರಾ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/L2lKn9uBniwE5ydfGU4SC6

8 thoughts on “ಗಂಗಾ ಕಲ್ಯಾಣ ಯೋಜನೆ : ಬೋರ್ವೆಲ್ ಹಾಕಿಸಲು 2.5 ಲಕ್ಷದವರೆಗೂ ಸಹಾಯಧನ”
  1. […] ಗಂಗಾ ಕಲ್ಯಾಣ ಯೋಜನೆ ಅಡಿ ನಿಮ್ಮ ಹೊಲದಲ್ಲಿ ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  2. […] ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ನಿಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  3. […] ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ನಿಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  4. […] ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಿ , ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  5. […] ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  6. […] ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

  7. […] ಸರಕಾರದ ವತಿಯಿಂದ ಉಚಿತವಾಗಿ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ, ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-s… […]

Leave a Reply

Your email address will not be published. Required fields are marked *