ಹವಾಮಾನ ವಾರ್ತೆ : ಮುಂದುವರೆದ ಮಳೆರಾಯ, ಈ ಜಿಲ್ಲೆಗಳಿಗೆ ಎಚ್ಚರಿಸಿದ ಹವಾಮಾನ ಇಲಾಖೆ
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಮುಂಗಾರು ಶುರು ಆಗುವ ಮೊದಲೇ ಈ ಭಾರಿ ಅತೀ ಹೆಚ್ಚು ಮಳೆ ಬರುವ ಆಗಿದೆ, ಮತ್ತು…