ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
ಪ್ರಿಯಾ ರೈತರಿಗೆ ನನ್ನ ನಮಸ್ಕಾರಗಳು,ವೇಸ್ಟ್ ಡಿಕಂಪೋಸರ್ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ. ಹಾಗಾದರೆ ಈ ವೇಸ್ಟ್ ಡಿ ಕಂಪೋಸರ್ ಅಂದರೆ ಏನು? ವೇಸ್ಟ್ ಡಿಕಂಪೋಸರ್ ಹಲವು ತರಹದ ಸೂಕ್ಷ್ಮಾಣುಜೀವಿಗಳ ಒಂದು ಸಮೂಹ ಇದನ್ನು ನಾಟಿ ಹಸುವಿನ ಸಗಣಿಯ ಹೊಳೆಯಲ್ಲಿರುವ…