Tag: #voterid

ನಿಮ್ಮ ಮೊಬೈಲ್ ನಲ್ಲಿ Voter Id ಅಪ್ಲೈ ಮಾಡುವುದು ಹೇಗೆಂದು ತಿಳಿಯಿರಿ.

ಪ್ರಿಯ ಓದುಗರೆ, ಈಗ ನೀವು ಮನೆಯಲ್ಲೆ ಕುಳಿತು‌ ನಿಮ್ಮ ವೋಟರ್ ಐಡಿ ಅರ್ಜಿ ಸಲ್ಲಿಸಬಹುದು. 18 ವರ್ಷ ಮೇಲ್ಪಟ್ಟ ಪ್ರತಿಯೊಬ್ಬ ಭಾರತೀಯ ಪ್ರಜೆಗೂ ಮತದಾರರ ಗುರುತಿನ ಚೀಟಿ/ಚುನಾವಣಾ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲು ಅನುಮತಿ ಇದೆ. ಒಬ್ಬ ವ್ಯಕ್ತಿಗೆ ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು…