ಟ್ರ್ಯಾಕ್ಟರ್ ಖರೀದಿಸಲು ಶೇಕಡ 90 ರಷ್ಟು ಸಹಾಯಧನ.
ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ಎಲ್ಲರಿಗೂ ನಮಸ್ಕಾರಗಳು, ಭಾರತ ಸರಕಾರವು ಕೃಷಿಗೆ ಹೆಚ್ಚಿನ ಪ್ರಾಮುಖ್ಯತೆ ಕೊಡುತ್ತಲೇ ಬಂದಿದ್ದು, ರೈತನಿಗೆ ಆರ್ಥಿಕ ರೀತಿಯಿಂದ ಸಹಾಯವಾಗಲೆಂದು ನಾನಾ ರೀತಿಯ ಯೋಜನೆಯನ್ನು ಕೈಗೊಳ್ಳುತ್ತಾ ಬಂದಿದೆ. ಅದರಲ್ಲಿ ಪಿಎಂ ಕಿಸಾನ್ ಟ್ರ್ಯಾಕ್ಟರ್ ಯೋಜನೆ…