ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
ಆತ್ಮೀಯ ರೈತರ ನಿಮಗೆಲ್ಲರಿಗೂ ಮಾಹಿತಿ ಸರದ ಅಧಿಕೃತ ಜಾಲತಾಣದ ವತಿಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆ ಗೊತ್ತಿರುವಂತೆ ರೈತರಿಗೆ ಅನೇಕ ಸಮಸ್ಯೆಗಳು ಮತ್ತು ಗೊಂದಲಗಳಿಗೆ ಪರಿಹಾರ ನೀಡುವಂತಹ ಹಲವಾರು ಸರ್ಕಾರದ ಸಹಾಯ ವಾಣಿಗಳು ತುಂಬಾ ಇವೆ, ಇತರ ತುರ್ತು ಸಹಾಯವಾಣಿಗಳು ರೈತರಿಗೆ ತುಂಬಾ…