Tag: #sprinkler #sprinklerirrigation

ಸೂಕ್ಷ್ಮ ನೀರಾವರಿ ಯೋಜನೆ  ಅರ್ಜಿ ಹಾಕುವ ಬಗ್ಗೆ ಸರಳ ವಿಧಾನದಲ್ಲಿ ಈ ಕೂಡಲೇ ಅರ್ಜಿ ಸಲ್ಲಿಸಿ

ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿಸಂಜೀವಿನಿ ವೆಬ್ ಸೈಟ್ ಕಡೆಯಿಂದ ನಮಸ್ಕಾರಗಳು ನಿಮಗೆ ಈಗಾಗಲೇ ತಿಳಿದಿರುವಂತೆ ಕರ್ನಾಟಕ ಸರ್ಕಾರವು ಸೂಕ್ಷ್ಮ ನೀರಾವರಿ ಯೋಜನೆಯಲ್ಲಿ ಎಲ್ಲಾ ರೈತರಿಗೆ ಸ್ಪಿಂಕ್ಲರ್ ವಿತರಣೆ ಮಾಡುತ್ತಿದೆ.…