Free ಸೋಲಾರ್ ಪ್ಯಾನಲ್ ಗಳನ್ನು ಉಚಿತವಾಗಿ ಮನೆಯ ಮೇಲೆ ಅಳವಡಿಸಿಕೊಳ್ಳಲು ಕೂಡಲೇ ಅರ್ಜಿ ಸಲ್ಲಿಸಿ.
ಪ್ರೀತಿಯ ರೈತ ಬಾಂಧವರೇ ಮಾಹಿತಿಸಾರ ಜಾಲತಾಣದಿಂದ ಮಾಡುವ ನಮಸ್ಕಾರಗಳು.ರೈತನನ್ನು ಆರ್ಥಿಕವಾಗಿ ಸಮೃದ್ಧಿ ಮಾಡಲು ಸರ್ಕಾರವು ಅನೇಕ ಯೋಜನೆಗಳನ್ನು ಮಾಡಿದೆ.ಮನೆಯ ಮೇಲೆ ಸೌರ ಘಟಕಗಳನ್ನು ಅಳವಡಿಸಲು ಅಥವಾ ಸೋಲಾರ್ ಪ್ಯಾನಲ್ ಗಳನ್ನು ಅಳವಡಿಸಲು ಮೂಲಕ ವಿದ್ಯುತ್ ಉತ್ಪಾದಿಸಲು ಹೊಸ ಉಪಾಯ ಒಂದು ದೊರಕಿದೆ.…