ಈಗ ರೈತರು ಸಾಲ ಪಡೆಯಲು ಬ್ಯಾಂಕ್ ಗಳಿಗೆ ತಿರುಗುವ ಅವಶ್ಯಕತೆ ಇಲ್ಲ , ಅಂಚೆ ಕಚೇರಿಯಲ್ಲಿ ಸಾಲ ಪಡೆಯಬಹುದು
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು. ಭಾರತ ಒಂದು ಕೃಷಿ ಆಧಾರಿತ ದೇಶವಾಗಿದ್ದು, ದೇಶದ ಬೆಳವಣಿಗೆ ಕೃಷಿಯ ಬೆಳವಣಿಗೆಯಲ್ಲಿದೆ ಎಂದರೆ ತಪ್ಪಾಗಲಾರದು. ಎಷ್ಟೇ ಮುಂದುವರೆದರು ರೈತನ ಪಾಡು ಹಾಗೆ ಇದೆ, ಸರಿಯಾದ ಸಮಯದಲ್ಲಿ ಮಳೆಯಾಗುವುದಿಲ್ಲ , ಬೆಳೆಗಳಿಗೆ…