ಅರ್ಜಿ ಸಲ್ಲಿಸಿ 50,000 ರಿಂದ 5,00,000 ರು. ವರೆಗು ಸಾಲ ಪಡೆಯಿರಿ : ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆ.
ಪ್ರಿಯ ಓದುಗರೇ ಪ್ರಧಾನ ಮಂತ್ರಿ ಮುದ್ರಾ ಸಾಲ ಯೋಜನೆಯನ್ನು 2015 ರಲ್ಲಿ ಪ್ರಧಾನಿ ಮಂತ್ರಿಗಳಾದ ನರೇಂದ್ರ ಮೋದಿ ಅವರು ಆರಂಭಿಸಿದರು . ಈ ಕಾರ್ಯಕ್ರಮದ ಅಡಿಯಲ್ಲಿ ತಮ್ಮ ತಮ್ಮ ಸಣ್ಣ ಉದ್ಯಮಗಳನ್ನು ಸ್ಥಾಪಿಸಲು ಭಾರತದಲ್ಲಿನ ಜನರು 10 ಲಕ್ಷ ರೂಪಾಯಿಗಳ ತನಕ…