2019 ರ ನಂತರ ಖರೀದಿಸಿದ ಜಮೀನಿಗೆ ಪಿಎಂ ಕಿಸಾನ್ ಹಣವನ್ನು ಹೇಗೆ ಪಡೆಯುವುದು.
ಎಲ್ಲ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು. ಕರ್ನಾಟಕ ರಾಜ್ಯ ಸರ್ಕಾರದಿಂದ ಮತ್ತು ಕೇಂದ್ರ ಸರ್ಕಾರದಿಂದ ರೈತರಿಗೆ ಅನುಕೂಲವಾಗುವಂತೆ, ಪಿಎಂ ಕಿಸಾನ್ ಹಣ ಮೂರು ಬಾರಿ 2000 ದಂತೆ…