Tag: #pmkisan #ekyc #pmkisan14thinstallment

e kyc ಆಗಿದೆಯೋ ಇಲ್ಲವೋ? ತಿಳಿಯುವ ಡೈರೆಕ್ಟ ಲಿಂಕ್ ಇಲ್ಲಿದೆ…!!

ಎಲ್ಲ ರೈತ ಬಾಂಧವರಿಗೂ ಮಾಹಿತಿ ಸಾರ   ವೆಬ್ಸೈಟ್ ನಿಂದ ನಮಸ್ಕಾರಗಳು, ನಿಮಗೆಲ್ಲರಿಗೂ ತಿಳಿದ ಹಾಗೆ  ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆ ಅಡಿಯಲ್ಲಿ ಪ್ರತಿ ರೈತರಿಗೆ ಆರ್ಥಿಕವಾಗಿ ನೆರವಾಗಲೆಂದು  ವರ್ಷಕ್ಕೆ ಆರು ಸಾವಿರ ರೂಪಾಯಿ ಹಣ ಅವರ ಖಾತೆಗೆ ಜನ ಮಾಡುತ್ತಾ ಬರುತ್ತಿದೆ.…