ಬೆಳೆ ಪರಿಹಾರ ಹಣ ಜಮಾ ಆಗದೇ ಇರುವುದಕ್ಕೆ ಕಾರಣವೇನು ? ತಿಳಿದುಕೊಳ್ಳಿ
ಪ್ರಿಯ ರೈತ ಬಾಂಧವರಿಗೆ ಅಧಿಕೃತ ವೆಬ್ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು, ಸರಕಾರವು ಈಗಾಗಲೇ ಬೆಳೆ ಪರಿಹಾರ ಜಮಾ ಮಾಡಿದ್ದು , ಎಷ್ಟೋ ರೈತರ ಖಾತೆಗೆ ಇದು ಇನ್ನೂ ಮುಟ್ಟಿಲ್ಲ. ಹಾಗಾದರೆ ಏನು ಇದಕ್ಕೆ ಕಾರಣ? ಹಣ ಇನ್ನೂ ಏಕೆ ಜಮಾ ಆಗಿಲ್ಲ?…