ಪಿಎಂ ಅವಾಸ್ ಯೋಜನೆಯ 70 ಲಕ್ಷ ಮನೆಗಳ ಫಲಾನುಭವಿಗಳ ಹೆಸರು ಬಿಡುಗಡೆ.
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ನಿಮಗೆಲ್ಲ ತಿಳಿದಂತೆ ಮನೆಯಿಲ್ಲದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯ ಅರ್ಜಿಯನ್ನು ಆಹ್ವಾನಿಸಾಲಾಗಿತ್ತು. ಪ್ರಧಾನಮಂತ್ರಿ ಆವಾಸ್ ಯೋಜನೆಯ ಅಡಿಯಲ್ಲಿ…