ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ : ರೈತರು ತಿಳಿಯಲೇಬೇಕಾದ ಮಾಹಿತಿ
ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರಿಗೆ ಮತ್ತು ರಾಜ್ಯದ ಜನರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಕೃಷಿ ಸಂಜೀವಿನಿ ಕಡೆಯಿಂದ ನಮಸ್ಕಾರಗಳು, ಈ ಲೇಖನದಲ್ಲಿ ಪ್ರಧಾನ್ ಮಂತ್ರಿ ಫಸಲ್ ಭೀಮಾ ಯೋಜನೆ ಬಗ್ಗೆ ತಿಳಿಯೋಣ ಮತ್ತು ನಮ್ಮ ಕರ್ನಾಟಕ ಈ ಯೋಜನೆಯಲ್ಲಿ…