ಒಂದೇ SMS ನಲ್ಲಿ ಆಧಾರ್ ಮತ್ತು PAN ಲಿಂಕ್ ಮಾಡುವ ವಿಧಾನ
ಎಲ್ಲ ನನ್ನ ಆತ್ಮೀಯ ರೈತಬಾಂಧವರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರದಿಂದ ನಮಸ್ಕಾರಗಳು, ನಮ್ಮ ದೇಶದಲ್ಲಿ ಒಬ್ಬಳನ್ನ ಗುರುತಿಸಲು ಅಥವಾ ಅವರ ಬಗ್ಗೆ ತಿಳಿಯಲು ಸರ್ಕಾರದಿಂದ ಗುರುತಿನ ಚೀಟಿಯನ್ನು ನೀಡಿದೆ ಅದುವೇ ಆಧಾರ್ ಕಾರ್ಡ್, ಜನಕ್ಕೆ ಆಧಾರ್ ಕಾರ್ಡ್ ಎಷ್ಟು ಅವಶ್ಯಕತೆಯೋ…