ಜನವರಿ 12 ರಂದು ಪ್ರಧಾನಿ ನರೇಂದ್ರ ಮೋದಿ ಧಾರವಾಡ ಬರಲಿದ್ದಾರೆ.
ಪ್ರಿಯಾ ಓದುಗರೆ ನಮ್ಮ ಧಾರವಾಡದಲ್ಲಿ ಮೊಟ್ಟಮೊದಲ ಬಾರಿಗೆ ರಾಷ್ಟ್ರೀಯ ಯುವಜನೋತ್ಸವ (National youth festival ) ಜರುಗುತ್ತಿದ್ದು ಜ. 12ರಂದು ಹುಬ್ಬಳ್ಳಿಯ ರೈಲ್ವೆ ಮೈದಾನದಲ್ಲಿ ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ . ಸುಮಾರು ಐದು ದಿನಗಳ ಕಾಲದ ವರೆಗೂ ಜರಗುವ ಈ…