Tag: #nanourea

ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.

ರೈತರೇ, ನಿಮಗೆ ತಿಳಿದಿರಬಹುದು ಸಸ್ಯದ ದೇಹದಲ್ಲಿ ಶೇಕಡ 90 ಕ್ಕಿಂತ ಹೆಚ್ಚು ಭಾಗ ಇಂಗಾಲ ,ಜಲಜನಕ ಮತ್ತು ಆಮ್ಲಜನಕ ಗಳಿಂದ ಕೂಡಿರುತ್ತದೆ.ಇವುಗಳನ್ನು ಸಸ್ಯವು ಪರಿಸರದಿಂದಲೇ ಪಡೆಯುತ್ತದೆ.ಆದರೆ ಇದರ ಮುಖ್ಯ ಪೋಷಕಾಂಶಗಳಾದ ಸಾರಜನಕ,ರಂಜಕ ಮತ್ತು ಪೊಟ್ಯಾಶ್ ಇವುಗಳು ಹೆಚ್ಚಿನ ಪ್ರಮಾಣದಲ್ಲಿ ಬೇಕಾಗುತ್ತವೆ. ಇವುಗಳನ್ನುಇತರೆ…