ನವೆಂಬರ್ 1 ರಿಂದ ಪ್ರತಿ ಲೀ. ಹಾಲಿಗೆ ₹2 ಹೆಚ್ಚಳ: ರಾಜ್ಯೋತ್ಸವಕ್ಕೆ ಶಿಮುಲ್ ಕೊಡುಗೆ
ಹಾಲು ಉತ್ಪಾದಕರಿಗೆ ಸಂತಸದ ವಿಷಯ : ಹಾಲು ಉತ್ಪಾದಕರಿಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ , ಕನ್ನಡ ರಾಜ್ಯೋತ್ಸವದ ಬಂಪರ್ ಕೊಡುಗೆ ನೀಡಿದ್ದು, ನ.1 ರಿಂದ ಪ್ರತಿ ಲೀಟರ್ ಹಾಲಿಗೆ 2.5 ರು. ಹೆಚ್ಚುವರಿಯಾಗಿ ನೀಡಲಿದೆ. ಆದರೆ ಗ್ರಾಹಕರು ಖರೀದಿಸುವ…