ಪಿಎಂ ಉಜ್ವಲ ಯೋಜನೆ : ಉಚಿತವಾಗಿ ಎಲ್‌ಪಿಜಿ ಸಿಲೆಂಡರ್ ವಿತರಣೆ, ಕೂಡಲೇ ಅರ್ಜಿ ಸಲ್ಲಿಸಿ
ಪ್ರಿಯ ಓದುಗರರಿಗೆ ಅಧಿಕೃತ ವೆಬ್ ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು, ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಪೆಟ್ರೋಲಿಯಂ ಅನಿಲಗಳ ದರ ಗಗನ ಮುಟ್ಟಿವೆ, ಅದೇ ರೀತಿ LPG ಸಿಲೆಂಡರ್ ಕೂಡ ದುಬಾರಿಯಾಗುತ್ತಲೇ ಬರುತ್ತಿವೆ, ಇಂತಹ ದುಬಾರಿ ಭಾರವನ್ನು ಜನರ ಹೆಗಲಿನಿಂದ…