Tag: #kisancreditcard

ಕಿಸಾನ್ credit card ಯೋಜನೆ, ಅತಿ ಕಡಿಮೆ ಬಡ್ಡಿ ದರದಲ್ಲಿ 3,00,000 ರೂ ವರೆಗೂ ಸಾಲ ಪಡೆಯಬಹುದು.

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಕೇಂದ್ರ ಸರ್ಕಾರವು ರೈತರ ನೆರವಿಗಾಗಿ ಕಿಸಾನ್ credit card ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಈ ಯೋಜನೆ ಅಡಿ ಎಲ್ಲ ರೈತರು 3,00,000 ರೂ ವರೆಗೂ ಸಾಲವನ್ನು 3% ರಷ್ಟು ಹೆಚ್ಚಿನ ಸಬ್ಸಿಡಿ ಬಡ್ಡಿ ದರದೊಂದಿಗೆ ಪಡೆಯಲು…