ಕಾಂಗ್ರೆಸ್ “ಗೃಹಲಕ್ಷ್ಮಿ” ಯೋಜನೆಗೆ ಸವಾಲ್ ಕೊಟ್ಟ ಬೊಮ್ಮಾಯಿ ಸರ್ಕಾರದ “ಗೃಹಿಣಿ ಶಕ್ತಿ ” ಯೋಜನೆ!!! ಮಹಿಳೆಯರಿಗೆ ತಿಂಗಳಿಗೆ 500!! ಸಿಹಿ ಸುದ್ದಿ ಕೊಟ್ಟ ಕರ್ನಾಟಕ ಬಜೆಟ್.
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿಸಾರ ಅಧಿಕೃತ ಜಾಲತಾಣದ ಕಡೆಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆ ತಿಳಿದಿರುವಂತೆ ಇಂದಿನ ತಿಂಗಳಲ್ಲಿ ಕೇಂದ್ರ ಬಜೆಟ್ಟನ್ನು ಕೇಂದ್ರ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿದರು ಅದರಲ್ಲಿಯೂ ಕೂಡ ರೈತರು ಮತ್ತು ಎಲ್ಲ ಜನರಿಗೂ ಅನುಕೂಲವಾಗುವಂತೆ…