ಗೃಹಲಕ್ಷ್ಮಿ ಯೋಜನೆ , ಪ್ರತಿ ಮಹಿಳೆಯರಿಗೆ ರೂ. 2000, ಅರ್ಜಿ ಸಲ್ಲಿಸುವ ಡೈರೆಕ್ಟ್ ಲಿಂಕ್
ಪ್ರಿಯ ಮಿತ್ರರಿಗೆ ನಮಸ್ಕಾರಗಳು, ನಿಮ್ಮೆಲ್ಲರಿಗೂ ತಿಳಿದಿರುವ ಹಾಗೆ ಕಾಂಗ್ರೆಸ್ ಸರಕಾರ ತಾನು ಹೇಳಿದಂತೆ ಐದು ಗ್ಯಾರಂಟಿಗಳಲ್ಲಿ ಒಂದಾದಂತ ಗೃಹಲಕ್ಷ್ಮಿ ಯೋಜನೆ . ಅಂದರೆ ಪ್ರತಿ ಮಹಿಳೆಯರ ಖಾತೆಗೆ ಉಚಿತವಾಗಿ 2000 ಹಣ ಜಮಾ ಮಾಡಲಿದೆ. ಹಾಗಾದರೆ ಯಾರು ಈ ಯೋಜನೆಗೆ ಅರ್ಹರಿರುತ್ತಾರೆ…