ಗಂಗಾ ಕಲ್ಯಾಣ ಯೋಜನೆ : ಬೋರ್ವೆಲ್ ಹಾಕಿಸಲು 2.5 ಲಕ್ಷದವರೆಗೂ ಸಹಾಯಧನ
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿಸಾರ ದಿಂದ ನಮಸ್ಕಾರಗಳು , ಕೇಂದ್ರ ಸರಕಾರ ಹಾಗೂ ಕರ್ನಾಟಕ ಸರ್ಕಾರವು ರೈತನ ಹಿತಕ್ಕಾಗಿ ಹಲವಾರು ಯೋಜನೆಗಳನ್ನು ಜಾರಿಗೆ ತರುತ್ತಲೇ ಇದೆ. ಇದರ ಅಡಿಯಲ್ಲಿ ಸರಕಾರವು ರೈತನಿಗೆ ಮತ್ತೊಂದು ಸಿಹಿ ಸುದ್ದಿ ನೀಡಿದೆ. ಅದೇನೆಂದರೆ…