ಮಹಿಳೆಯರಿಗೆ government ಬಸ್ ಗಳಲ್ಲಿ ಉಚಿತ ಪ್ರಯಾಣ ಗ್ಯಾರಂಟಿ..!
ಪ್ರಿಯ ಓದು ಗರರಿಗೆ ಮಾಹಿತಿ ಸರ್ ವೆಬ್ಸೈಟ್ ನಿಂದ ನಮಸ್ಕಾರಗಳು, ಕಾಂಗ್ರೆಸ್ ಸರಕಾರ ನೀಡಿರುವ 5 ಗ್ಯಾರಂಟಿಗಳಲ್ಲಿ ಒಂದಾದ, ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ದ ಬಗ್ಗೆ ರಾಮಲಿಂಗ ರೆಡ್ಡಿ ಅವರು ಮಹತ್ವದ ಘೋಷಣೆ ನೀಡಿದ್ದಾರೆ. ಈಗಾಗಲೇ ಅದರ ಎಲ್ಲಾ ವೆಚ್ಚದ…