ಈಗ ನಿಮ್ಮ ಬೆರಳ ತುದಿಯಲ್ಲಿ ಆಸ್ತಿಯ ಮಾಹಿತಿ ಪಡೆಯಿರಿ.
ಬೆರಳ ತುದಿಯಲ್ಲೇ ಈಗ ಅಸ್ತಿಯ ಮಾಹಿತಿ ಪಡೆಯಿರಿ, ನಾಗರಿಕರನ್ನು ಡಿಜಿಟಲೈಸ್ ಮಾಡುವತ್ತ ಕರ್ನಾಟಕ ಸರ್ಕಾರದ ಚಿತ್ತ. ಇದರಿಂದ ನಾಗರಿಕರು ತಮ್ಮ ಮೊಬೈಲ್ ನಲ್ಲೆ ನಕ್ಷೆಗಳು ಹಾಗೂ ಡಿಜಿಟಲ್ ರೇಖಾ ಚಿತ್ರಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು. ಕರ್ನಾಟಕ ಸರ್ಕಾರವು ದಿಶಾಂಕ್ ಮೂಲಕ ನಾಗರಿಕ ಸೇವೆಗಳನ್ನು…