ಬೆಳೆ ಹಾನಿಗೆ ಸರ್ಕಾರದಿಂದ 1 ಲಕ್ಷದ ವರೆಗೂ ಪರಿಹಾರ ಧನ ಸಿಗಲಿದೆ.
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು, ಪ್ರೀಯ ರೈತರೇ ನಿಮ್ಮ ಹೊಲದಲ್ಲಿರುವ ಬೆಳೆಯು ನಿರಂತರ ಮಳೆಯಿಂದ ಅಥವಾ ಇತರೆ ಪ್ರಕೃತಿಯ ವಿಕೋಪದ ಕಾರಣದಿಂದ ನೀವು ನಷ್ಟದಲ್ಲಿದ್ದರೆ ಈ ಲೇಖನವನ್ನು ಪೂರ್ತಿಯಾಗಿ ಓದಿ. ಬೆಳೆ ಹಾನಿ ಪರಿಹಾರಕ್ಕಾಗಿ ಸರ್ಕಾರವು ಕೂಡ ರೈತರಿಗೆ ಈಗಾಗಲೇ ಹಲವು…