ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ: ಬೆಳೆ ಹಾನಿಗೆ 10,000 ರೂಪಾಯಿ ಸಹಾಯಧನ ಘೋಷಣೆ
ಎಲ್ಲ ರೈತರಿಗೂ ನನ್ನ ನಮಸ್ಕಾರಗಳು, ನೆಟೆ ರೋಗ ಬಂದು ತೊಗರಿ ಬೆಳೆ ಸಂಪೂರ್ಣ ಹಾನಿಯಾಗಿತ್ತು ಇದರಿಂದ ರೈತ ಬಹಳ ಕಷ್ಟ ಅನುಭವಿಸುತ್ತಿದ್ದ. ಆದರೆ ತೊಗರಿ ಬೆಳೆಗೆ ಸಂಭವಿಸಿದ ಹಾನಿಯನ್ನು ವಿಶೇಷ ಪ್ರಕರಣವನ್ನಾಗಿ ಪರಿಗಣಿಸಿ ರಾಜ್ಯ ಸರ್ಕಾರ ರೈತನಿಗೆ ನೆರವಾಗಲೆಂದು ಪರಿಹಾರ ಘೋಷಣೆ…