ಗರೀಬ್ ಕಲ್ಯಾಣ ಅನ್ನ ಯೋಜನೆ : ವರ್ಷಪೂರ್ತಿ ಉಚಿತ ಅಕ್ಕಿ ವಿತರಣೆ
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತದ ಪ್ರಮುಖ ರೈತರು ಸಣ್ಣ ಮತ್ತು ಅತಿ ಸಣ್ಣ ವರ್ಗದವರಾಗಿದ್ದಾರೆ, ಸಮಯಕ್ಕೆ ಸರಿಯಾಗಿ ಮಳೆಬಾರದಿದ್ದರೆ, ಮಾರುಕಟ್ಟೆಯಲ್ಲಿ ರೇಟ್ ಸಿಗದಿದ್ದರೆ , ಎಷ್ಟು ಜನಕ್ಕೆ ಮೂರು ಹೊತ್ತು ಊಟ ಮಾಡುವುದು ಕೂಡ ಆಗುವುದಿಲ್ಲ, ಇಂತಹ ಕಿತ್ತು…