ಜಿಓಲಿಸ್ಟರ್ (geolister) ಮಷೀನ್ : 99% ರಷ್ಟು ನಿಖರವಾಗಿ ಬೋರ್ವೆಲ್ ಪಾಯಿಂಟ್ ತಿಳಿಸುವ ಯಂತ್ರ.
ಪ್ರಿಯ ರೈತರಿಗೆ ನನ್ನ ನಮಸ್ಕಾರಗಳು, ಹೊಲದಲ್ಲಿ ನೀವು ನೀರು ಪಡೆಯುವುದಕ್ಕೆ ತುಂಬಾ ಕಷ್ಟಪಡುತ್ತೀರಿ, ಹೆಚ್ಚಾದ ಬಿಸಿಲಿನ ಕಾರಣ ಭೂಮಿಯಲ್ಲಿನ ನೀರಿನ ಪ್ರಮಾಣತೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಲೇ ಬರುತ್ತಿದೆ. ರೈತರು ಎಷ್ಟೇ ಬೋರ್ವೆಲ್ ಕೊರೆಸಿದರು ನೀರು ಬೀಳುತ್ತಿಲ್ಲ. ರೈತರು ಬೋರ್ವೆಲ್ ಕೊರಿಸಬೇಕಾದಾಗ, ಮೊದಲಿನಿಂದ…