ರೈತರಿಗೆ ಟ್ರಾಕ್ಟರ್ ಖರೀದಿಸಲು 50% ರಷ್ಟು ಸಬ್ಸಿಡಿ, ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ
ಎಲ್ಲ ರೈತ ಬಾಂಧವರಿಗೂ ನನ್ನ ನಮಸ್ಕಾರಗಳು, ಭಾರತದ ಆರ್ಥಿಕತೆಯಲ್ಲಿ ರೈತನ ಭಾಗವು ಮಹತ್ವರೂಪವನ್ನು ವಹಿಸುತ್ತದೆ. ದೇಶದ ಅಭಿವೃದ್ಧಿ ಕೃಷಿಯ ಅಭಿವೃದ್ಧಿಯಲ್ಲಿದೆ , ಸರಕಾರವು ಕೂಡ ಕೃಷಿಗೆ ಪ್ರಾಮುಖ್ಯತೆಯನ್ನು ಕೊಡುತ್ತಲೇ ಬಂದಿದೆ. ಹಾಗೂ ಹಲವಾರು ಯೋಜನೆಗಳನ್ನು ಕೈಗೊಳ್ಳುತ್ತಾ ಬಂದಿದೆ, ಅದರಲ್ಲಿ, ಕೇಂದ್ರ ಸರ್ಕಾರದ…