ಆಧಾರ್ ಕಾರ್ಡ್ ಪ್ಯಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ? ಕೂಡಲೆ ತಿಳಿಯಿರಿ
ಎಲ್ಲ ನನ್ನ ಆತ್ಮೀಯ ರೈತಬಾಂಧವರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿ ಸಾರ ಕಡೆಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ತುಂಬಾ ಅಗತ್ಯವಾಗಿದೆ. ಆತ್ಮೀಯ ಬಂಧುಗಳೇ ಇಂದು ಸರ್ಕಾರದಿಂದ ಹೊಸ…