Tag: #adharcard

ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿ ಸಾರಾದ ಅಧಿಕೃತ ಜಾತಾಣದ ವತಿಯಿಂದ ನಮಸ್ಕಾರಗಳು, ನಿಮಗೆಲ್ಲರಿಗೂ ಗೊತ್ತಿರುವಂತೆ ಆಧಾರ್ ಕಾರ್ಡ್ ಎಲ್ಲಾ ಇಲಾಖೆಗಳಲ್ಲೂ ತುಂಬಾ ಬೇಕಾದಂತಹ ದಾಖಲೆಯಾಗಿದೆ. ಈ ಆಧಾರ್ ಕಾರ್ಡನ್ನು ಗುರುತಿಸಲು UADAI 12 ಅಂಕಿಯ ವಿಶಿಷ್ಟ ಗುರುತಿನ ಸಂಖ್ಯೆ ಒಂದನ್ನು…