Spread the love

ಪ್ರಿಯ ಓದುಗರರಿಗೆ ಅಧಿಕೃತ ವೆಬ್ ಸೈಟ್ ಮಾಹಿತಿ ಸಾರದಿಂದ ನಮಸ್ಕಾರಗಳು, ಹಣದುಬ್ಬರ ದಿನದಿಂದ ದಿನಕ್ಕೆ ಹೆಚ್ಚುತ್ತಲೆ ಇದ್ದು, ಪೆಟ್ರೋಲಿಯಂ ಅನಿಲಗಳ ದರ ಗಗನ ಮುಟ್ಟಿವೆ, ಅದೇ ರೀತಿ LPG ಸಿಲೆಂಡರ್ ಕೂಡ ದುಬಾರಿಯಾಗುತ್ತಲೇ ಬರುತ್ತಿವೆ, ಇಂತಹ ದುಬಾರಿ ಭಾರವನ್ನು ಜನರ ಹೆಗಲಿನಿಂದ ಕಡಿಮೆ ಮಾಡಲು ಕೇಂದ್ರ ಸರಕಾರ ಹೊಸತೊಂದು ಯೋಜನೆಯನ್ನು ಜಾರಿಗೆ ತಂದಿದೆ. ” ಪ್ರಧಾನ ಮಂತ್ರಿ ಉಜ್ವಲ ಯೋಜನೆ ” ಹಾಗಾದರೆ ಏನಿದು ಉಜ್ವಲ ಯೋಜನೆ ? ಇದರ ಉಪಯೋಗ ಏನು ? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಇದರ ಸಂಪೂರ್ಣ ಹೆಸರು ” ಪ್ರಧಾನ ಮಂತ್ರಿ ಉಜ್ವಲ ಯೋಜನೆ “. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪೆಟ್ರೋಲಿಯಂ ಅನಿಲ ಸಚಿವಾಲಯದ ಅಡಿಯಲ್ಲಿ ಯೋಜನೆಯನ್ನು ಜಾರಿಗೆ ತಂದಿದ್ದಾರೆ. ಮುಖ್ಯವಾಗಿ ಹೇಳಬೇಕೆಂದರೆ ಬಡ ಕುಟುಂಬದ ಮಹಿಳೆಯರು ಮಾತ್ರ ಈ ಯೋಜನೆ ಅಡಿ ಫಲಾನುಭವಿ ಆಗಬಹುದು. ಈ ಯೋಜನೆ ಅಡಿ LPG ಸಿಲೆಂಡರ್ ಗಳನ್ನು ಆನ್ಲೈನ್ ಮುಖಾಂತರ ಅರ್ಜಿ ಸಲ್ಲಿಸಿ ಫಲಾನುಭವಿ ಆಗಬಹುದು.

ಉಜ್ವಲ ಯೋಜನೆ ಫಲಾನುಭವಿಯಾಗಲು, ಕೇಂದ್ರ ಸರ್ಕಾರದ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು. ಬಿಪಿಎಲ್ ಕುಟುಂಬದ ಎಲ್ಲ ಮಹಿಳೆಯರು ಈ ಯೋಜನೆಗೆ ಅರ್ಹರಿರುತ್ತಾರೆ. ಈ ಯೋಜನೆಯಡಿ, LPG ಸಿಲಿಂಡರ್‌ಗಳನ್ನು ನಿಮಗೆ ಉಚಿತವಾಗಿ ನೀಡಲಾಗುವುದು. ಇದರ ಮೂಲಕ, ಮೊದಲ ಸಿಲಿಂಡರ್‌ನ ಕಂತಿನ ನಂತರ 15 ದಿನಗಳ ನಂತರ ಎರಡನೇ ಸಿಲಿಂಡರ್‌ನ ಕಂತನ್ನು ಸಹ ನಿಮಗೆ ಕಳುಹಿಸಲಾಗುತ್ತದೆ. ಈ ಕಂತು ನಿಮ್ಮ ಬ್ಯಾಂಕ್ ಖಾತೆಗೆ ಮಾತ್ರ ಲಭ್ಯವಾಗುತ್ತದೆ.

ಸಿಲೆಂಡರ್ ಯೋಜನೆಯ ಅಡಿ ಎಷ್ಟು ಸಬ್ಸಿಡಿ ಸಿಗುತ್ತದೆ?
ದೇಶದ 700 ಜಿಲ್ಲೆಗಳು ಒಳಗೊಂಡಿದ್ದು ಸುಮಾರು 10 ಕೋಟಿ ಮಹಿಳೆಯರು ಈ ಯೋಜನೆಯಾ ಫಲಾನುಭವಿ ಆಗಲಿದ್ದಾರೆ.
ಈ ಯೋಜನೆಯೂ ವತ್ತು ನಮ್ಮ ದೇಶದ 700 ಈ ಯೋಜನೆಯಲ್ಲಿ ಅಂದಾಜು ಪ್ರತಿ ಸಿಲಿಂಡರಿಗೆ ನಮ್ಮ ಬಜೆಟ್ ನಲ್ಲಿ 200 ರೂಪಾಯಿ ಸಬ್ಸಿಡಿ ಅನ್ನು ನೀಡಬೇಕೆಂದು ನಿರ್ಧಾರ ಮಾಡಿದ್ದಾರೆ.

ಯಾರು ಯಾರು ಅರ್ಜಿ ಸಲ್ಲಿಸಬಹುದು?

ಗ್ರಾಮೀಣ ವಸತಿ ಯೋಜನೆಯ SC/ST ನಾಗರಿಕರು
SECC 11 ಅಡಿಯಲ್ಲಿ ಪಟ್ಟಿ ಮಾಡಲಾದ ನಾಗರಿಕರು
ಬಿಪಿಎಲ್ ಕಾರ್ಡ್ ಹೊಂದಿರುವವರು
ಅಂತ್ಯೋದಯ ಯೋಜನೆಯಡಿ ಒಳಗೊಂಡಿದೆ
ಅರಣ್ಯವಾಸಿ
OBC ವರ್ಗದ ನಾಗರಿಕರು
ದ್ವೀಪವಾಸಿಗಳು
ನದಿ ತೀರದ ನಿವಾಸಿಗಳು

LPG ಸಿಲೆಂಡರ್ ಪಡೆಯಲು ಬೇಕಾದ ದಾಖಲಾತಿಗಳು

ಅರ್ಜಿ ಸಲ್ಲಿಸಲು ಯಾವ ದಾಖಲೆಗಳು ಬೇಕು?
ಫಲಾನುಭವಿಗಳು ಬ್ಯಾಂಕ್ ಖಾತೆ ಸಂಖ್ಯೆ ಮತ್ತು IFSC ಹೊಂದಿರಬೇಕು. ಫಲಾನುಭವಿಗಳು ಗುರುತಿನ ಚೀಟಿ, ಪಡಿತರ ಚೀಟಿ, Sl ನಲ್ಲಿ ಡಾಕ್ಯುಮೆಂಟ್‌ನಲ್ಲಿ ಕಾಣಿಸಿಕೊಳ್ಳುವ ಫಲಾನುಭವಿ ಮತ್ತು ವಯಸ್ಕ ಕುಟುಂಬದ ಸದಸ್ಯರ ಆಧಾರ ಹೊಂದಿರಬೇಕು. ಅನುಬಂಧ ಪ್ರಕಾರ ಕುಟುಂಬದ ಸಂಯೋಜನೆ/ ಸ್ವಯಂ ಘೋಷಣೆ ಪ್ರಮಾಣೀಕರಿಸುವ ದಾಖಲೆ, ಅರ್ಜಿದಾರರ ಆಧಾರ್ ಕಾರ್ಡ್ ಆಧಾರ್‌ನಲ್ಲಿ ನಮೂದಿಸಿದ ಅದೇ ವಿಳಾಸದಲ್ಲಿ ವಾಸಿಸುತ್ತಿದ್ದರೆ. ವಿಳಾಸದ ಮತ್ತು ನಿಮ್ಮ ಗ್ರಾಹಕರನ್ನು ತಿಳಿದುಕೊಂಡು ಆನ್ಲೈನ್ ನಲ್ಲಿ ಅರ್ಜಿ ಸಲ್ಲಿಸಿ.

ಮಾಹಿತಿ ಸಾರ ವಾಟ್ಸಪ್ ಗ್ರೂಪ್ : ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/IyARwUeZkCI7QF3JTAe2LM

ಪಿಎಂ ಕಿಸಾನ್ 13ನೇ ಕಂತಿನ ಹಣವನ್ನು ಸರಕಾರವು ಈಗಾಗಲೇ ಬಿಡುಗಡೆ ಮಾಡಿದ್ದು ಈ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ ಎಂಬುದನ್ನು ತಿಳಿದುಕೊಳ್ಳಿ.https://mahitisara.com/pm-kisan-13th-installment-deposit-27th-at-3-pm/%e0%b2%95%e0%b3%83%e0%b2%b7%e0%b2%bf-%e0%b2%af%e0%b3%8b%e0%b2%9c%e0%b2%a8%e0%b3%86/

ನಿಮ್ಮ ಖಾತೆಗೆ ಬೆಳೆ ವಿಮೆ ಜಮಾ ಆಗಿದೆಯಾ ? ತಿಳಿಯಿರಿ https://mahitisara.com/contact-this-number-to-know-information-about-belevime/government-schemes/

Leave a Reply

Your email address will not be published. Required fields are marked *