
ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ಪಿಎಂ ಕಿಸಾನ್ 13 ನೆ ಕಂತಿನ ಹಣ ಸರಕಾರವು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು , ಯಾವ ಯಾವ ರೈತರಿಗೆ ಈ 13ನೇ ಕಂತಿನ ಹಣ ಜಮಾ ಆಗುತ್ತೆ ಅವರ ಬೆನಿಫಿಶಿಯರಿ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ 13ನೇ ಕಂತಿನ ಹಣ ಜಮಾ ಆಗುತ್ತದೆ..!
ತೊಗರಿ ಬೆಳೆಗಾರರಿಗೆ ಸಿಹಿ ಸುದ್ದಿ : ಕೊನೆಗೂ ಬೆಳೆ ಹಾನಿ ಪರಿಹಾರ ಘೋಷಣೆ ಮಾಡಿದ ಸರಕಾರ https://mahitisara.com/index.php/2023/01/28/10000-rs-compensation-for-redgram-yeild-loss/
ನಿಮಗೆ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಾವು ಹೇಳಿದಂತೆ ಮಾಡುತ್ತ ಹೋಗಿ.
ಹಂತ 1. ನೀವು ಮೊದಲಿಗೆ ಸರಕಾರದ official website ಗೆ ಭೇಟಿ ನೀಡಬೇಕು 👇https://pmkisan.gov.in/
ಹಂತ 2. ವೆಬ್ಸೈಟ್ ಓಪನ್ ಆದ ನಂತರ ಕೆಳಗೆ Beneficery list ಮೇಲೆ ಕ್ಲಿಕ್ ಮಾಡಬೇಕು.

ಹಂತ 3. ಇದರಲ್ಲಿ ಅವರು ಕೇಳಿದ ಎಲ್ಲ ಮಾಹಿತಿ , ಜಿಲ್ಲೆಯ ತಾಲೂಕು ಎಲ್ಲವನ್ನು ತುಂಬಿ submit ಬಟನ್ ಒತ್ತಬೇಕು

ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ತಿಳಿದುಕೊಳ್ಳಿ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ಇನ್ನೂ ಈಕೆ ವೈ ಸಿ ಮಾಡಿಸಿಲ್ಲ ಎಂದರ್ಥ.
ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ಕೂಡಲೇ ನಿಮ್ಮ ಹತ್ತಿರದ ಇಂಟರ್ನೆಟ್ ಸೆಂಟರ್, ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ eKYC ಮಾಡಿಸಿಕೊಳ್ಳಿ.
ಇಷ್ಟು ಮಾಡಿದರೆ ನಿಮಗೆ ಹಣ ಜಮಾ ಆಗುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ, ಸರ್ಕಾರದ ಮಾಹಿತಿ ಪ್ರಕಾರ 13ನೇ ಕಂತಿನ ಹಣ ಆತೀ ಶೀಘ್ರದಲ್ಲಿ, ಇದೇ ಫೆಬ್ರುವರಿಯಲ್ಲಿ ನಿಮ್ಮ ಖಾತೆಗೆ ತಲುಪುವ ಸಾಧ್ಯತೆ ಇದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ಈ ಮಾಹಿತಿಯು ನಿಮಗೆ ಉಪಯೋಗ ಅನಿಸಿದ್ದಲ್ಲಿ , ಇದೇ ರೀತಿ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ದಿನನಿತ್ಯ ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/FA0PdNzN7gPBDMgjXsvVW9