
ರಾಜ್ಯದ ಎಲ್ಲಾ ನನ್ನ ಆತ್ಮೀಯ ರೈತ ಬಾಂಧವರೇ ಮತ್ತು ನಾಗರೀಕರೇ ಎಲ್ಲರಿಗೂ ನಮ್ಮ ಅಧಿಕೃತ ಜಾಲತಾಣವಾದ ಮಾಹಿತಿಸಾರ ಕಡೆಯಿಂದ ನಮಸ್ಕಾರಗಳು. ಈಗಾಗ್ಲೇ ನಿಮಗೆಲ್ಲರಿಗೂ ತಿಳಿದಂತೆ ಬೆಳೆವಿಮೆ ಮತ್ತು ಪಿಎಂ ಕಿಸಾನ್ ಹಣ ಜಮಾ ಆಗಿವೆ.
ಅತೀ ಮುಖ್ಯವಾಗಿ ಇನ್ನು ಕೆಲ ಜನಗಳಿಗೆ ಪಿಎಂ ಕಿಸಾನ್ ಮತ್ತು ಬೆಲೆವಿಮೆ ಹಣ ತಮ್ಮ ತಮ್ಮ ಖಾತೆಗೆ ಜಮಾ ಆಗಿಲ್ಲ ಎಂದರೆ ನೀವು ಮಾಡಬೇಕಾದ ಕೆಲವು ಮುಖ್ಯವಾದ ಕೆಲಸಗಳು. ಅದು ನಿಮ್ಮ ಬೆರಳ ತಿದಿಯಲ್ಲೇ ಕೆಲ ಹಂತಗಳಲ್ಲಿ ಮುಗಿಸಿಕೊಳ್ಳಿ.
ಬೆಳೆ ಹಾನಿ ಪರಿಹಾರ ಜಮಾ ಆಗಿದೆಯೋ ಇಲ್ಲವೋ ತಿಳಿದುಕೊಳ್ಳಿ https://mahitisara.com/parihara-payment-has-been-released-to-these-districts/government-schemes/
ನೀವು ಹಣ ಜನ ಆಗಿಲ್ಲ ಅಂದರೆ ಈ ಕೆಳಗಿಂನಂತೆ ಮಾಡಿ!!
ನಿಮ್ಮ ಖಾತೆಗೆ ಬೆಳೆವಿಮೆ ಮತ್ತು ಪಿಎಂಕಿಸಾನ್ ಹಣ ಜಮಾ ಆಗಿಲ್ಲವೇ? ಈ ಕೂಡಲೇ ಈ ನಂಬರಿಗೆ ಕರೆ ಮಾಡಿ ನಿಮ್ಮ ಹಣವನ್ನು ನಿಮ್ಮ ಖಾತೆಗೆ ತಕ್ಷಣವೇ ಪಡೆಯಿರಿ.
ಮತ್ತು ಈ ಕೆಳಗಿನ ಲಿಂಕ್ ಅನ್ನು ಒತ್ತಿ ನಿಮಗೆ ನೀಡಿರುವ ಪರಿಹಾರ ID ಅನ್ನು ಹಾಕಿ ಚೆಕ್ ಮಾಡಿಕೊಳ್ಳಿ ನಿಮ್ಮ ಫೋನ್ ಅಲ್ಲಿಯೇ
https://landrecords.karnataka.gov.in/PariharaPayment/
ಈ ಮೇಲಿನ link ಒಟ್ಟಿದ ಮೇಲೇ ಪರಿಹಾರ ID ಅಥವಾ ಆಧಾರ್ ನಂಬರ್ ಹಾಕಿ ನಂತರ ಮುಂದೆ ನಿಮ್ಮ selective climate ಎಂಬ option click ಮಾಡಿ ನಂತರ 2022 ಮತ್ತು 2023 ಆಯ್ಕೆ ಮಾಡಿ ಮುಂದೆ ನಿಮ್ಮ ಒಂದು ಖಾತೆಯನ್ನು ನೋಡಬಹುದು.
2022 ರಲ್ಲಿ, ಅತಿವೃಷ್ಟಿಯಿಂದ ಹಾನಿಗೊಳಗಾದ ಬೆಳೆಗಳಿಗೆ ಭಾರತೀಯ ರೈತರಿಗೆ ಸಹಾಯವನ್ನು ವಿತರಿಸಲು ರಾಜ್ಯ ಸರ್ಕಾರದ ಮೂಲಕ 1700 ಕೋಟಿ ರೂಪಾಯಿಗಳನ್ನು ವಿತರಿಸಲಾಗಿದೆ.
ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ, ಮತ್ತು ಎಷ್ಟು ಹಣ ಜಮಾ ಆಗಿದೆ, ಸಂಪೂರ್ಣ ಮಾಹಿತಿಯನ್ನು ನೀವು ಪಡೆಯಬಹುದು.
ಬೆಳೆ ಹಾನಿ ಮಾಹಿತಿ ಪಡೆಯಲು ಜಿಲ್ಲೆಯ ಬೆಳೆ ವಿಮಾ ಸಿಬ್ಬಂದಿ ಮೊಬೈಲ್ ನಂಬರ್ ಬೇಕಾದರೆ 18001801551 ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.
ಪಿಎಂ ಕಿಸಾನ್ ಹಣ ಬರುವ ಅಥವಾ ಬಂದಿಲ್ಲ ಎಂದರೆ ನಿಮ್ಮ ಸ್ಟೇಟಸ್ ಚೆಕ್ ಮಾಡಿಕೊಳ್ಳಬೇಕಾದ ಹೇಗೆ??
ಈ ಮೇಲಿನ ಲಿಂಕ್ ಅನ್ನು ಒತ್ತಿ ಅಲ್ಲಿ ಕೇಳುವ ಫೋನ್ ನಂಬರ್ ಅಥವಾ ಆಧಾರ್ ನಂಬರ್ ಹಾಕಿ ನಿಮ್ಮ ಜಿಲ್ಲಾವಾರು ಪಿಎಂ ಕಿಸಾನ್ ಪಲಾನುಭವಿಗಳ ಲಿಸ್ಟ್ ಬರುತ್ತದೆ ಅದರಲ್ಲಿ ನಿಮ್ಮ ಹೆಸರನ್ನು ನೋಡಿಕೊಳ್ಳಿ.
ಮನೆಯಲ್ಲಿ ಕುಳಿತು online ಮುಖಾಂತರ voter id ಅಪ್ಲೈ ಮಾಡಿ.
https://mahitisara.com/index.php/2023/01/03/apply-voter-id-application-in-mobile/
ಬೆಳೆ ವಿಮೆ ನಿಮ್ಮ ಖಾತೆಗೆ ಜಮಾ ಆಗಿದೆಯೇ ಇಲ್ಲವೇ ಎಂಬುದನ್ನು ತಿಳಿಯಿರಿ 👇👇https://mahitisara.com/index.php/2023/01/04/29-8-crore-parihara-payment-has-realesed/
ಕಿಸಾನ್ ಕ್ರೆಡಿಟ್ ಕಾರ್ಡ್
ಅತಿ ಕಡಿಮೆ ಬಡ್ಡಿ ದರದಲ್ಲಿ ಮೂರು ಲಕ್ಷದವರೆಗೂ ಸಾಲ ಪಡೆಯಿರಿ💸💸https://mahitisara.com/index.php/2023/01/04/how-to-apply-application-for-kisan-credit-card/