
ಪ್ರಿಯ ರೈತ ಬಾಂಧವರಿಗೆ ಮಾಹಿತಿ ಸಾರ ವೆಬ್ಸೈಟ್ ನಿಂದ ನಮಸ್ಕಾರಗಳು. ನಿಮಗೆಲ್ಲರಿಗೂ ತಿಳಿದ ಹಾಗೆ ಪ್ರಧಾನ ಮಂತ್ರಿ ಕಿಸಾನ್ ಸನ್ಮಾನ ನಿಧಿ ಯೋಜನೆಯ ಅಡಿಯಲ್ಲಿ ಪ್ರತಿ ರೈತರಿಗೆ ವಾರ್ಷಿಕವಾಗಿ 6000 ನೇರವಾಗಿ ತಮ್ಮ ಖಾತೆಗೆ ಜಮಾ ಮಾಡುವ ಯೋಜನೆಯಾಗಿದೆ. ಈಗಾಗಲೇ 13ನೇ ಕಂತಿನ ಹಣವನ್ನು ರೈತರ ಖಾತೆಗೆ ಸರಕಾರ ಜಮಾ ಮಾಡಿದ್ದು PM ಕಿಸಾನ್ 14ನೇ ಕಂತು ಮಹತ್ವದ ಮಾಹಿತಿ ಒಂದನ್ನು ಸರಕಾರ ತಿಳಿಸಿದೆ. ಸಂಪೂರ್ಣ ಮಾಹಿತಿಯನ್ನು ತಿಳಿಯಲು ಈ ಲೇಖನವನ್ನು ಪೂರ್ತಿಯಾಗಿ ಓದಿ.
ಹೌದು ಸ್ನೇಹಿತರೆ ಸರಕಾರ 14ನೇ ಕಂತಿನ ಹಣವನ್ನು ಶೀಘ್ರದಲ್ಲಿಯೇ ರೈತರ ಖಾತೆಗೆ ಜಮಾ ಮಾಡಲಿದ್ದು, ಯಾವ ಯಾವ ರೈತರು ಈ ಯೋಜನೆಗೆ ಆರ್ಹರಿರುವರು ಎಂಬುದನ್ನು ತಿಳಿಸಿದೆ. ಈ ಬಿಡುಗಡೆಯಾದ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ಇಲ್ಲವಾ ತಿಳಿದುಕೊಳ್ಳಿ.
PM ಕಿಸಾನ್ 14ನೇ ಕಂತು ಕಂತಿನ ಅರ್ಹ ರೈತರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯಾ ? ಇಲ್ಲವೆಂದರೆ ಏನು ಮಾಡಬೇಕು ?
ಹಂತ 1. ನೀವು ಮೊದಲಿಗೆ ಸರಕಾರದ official website ಗೆ ಭೇಟಿ ನೀಡಬೇಕು 👇https://pmkisan.gov.in/
ಹಂ 2. ವೆಬ್ಸೈಟ್ ಓಪನ್ ಆದ ನಂತರ ಕೆಳಗೆ Beneficery list ಮೇಲೆ ಕ್ಲಿಕ್ ಮಾಡಬೇಕು.
ಹಂತ 3. ಇದರಲ್ಲಿ ಅವರು ಕೇಳಿದ ಎಲ್ಲ ಮಾಹಿತಿ , ಜಿಲ್ಲೆಯ ತಾಲೂಕು ಎಲ್ಲವನ್ನು ತುಂಬಿ submit ಬಟನ್ ಒತ್ತಬೇಕು
ಇದರಲ್ಲಿ ಎಲ್ಲಾ ಅರ್ಹ ರೈತರ ಪಟ್ಟಿ ಇರುತ್ತದೆ, ಇದರಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮ್ಮ ಖಾತೆಗೆ ಹಣ ಜಮಾ ಆಗುವುದು ಇಲ್ಲವೆಂದರೆ ಜಮಾ ಆಗುವುದಿಲ್ಲ,
ಇದರಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ಏನು ಮಾಡಬೇಕು?
ಈ ಪಟ್ಟಿಯಲ್ಲಿ ನಿಮ್ಮ ಹೆಸರು ಇಲ್ಲವೆಂದರೆ ನೀವು ಇನ್ನೂ ಈಕೆ ವೈ ಸಿ ಮಾಡಿಸಿಲ್ಲ ಎಂದು ಅರ್ಥ. ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ಕೂಡಲೇ ಈ ಕೆವೈಸಿ ಪ್ರಕ್ರಿಯೆಯನ್ನು ಮುಗಿಸಿಕೊಳ್ಳಬೇಕು.
ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/
ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/
1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/
ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/
ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/
ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/