
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರದಿಂದ ನಮಸ್ಕಾರಗಳು. ಕೇಂದ್ರ ಸರ್ಕಾರದ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಅಡಿ ಹೊಸದಾಗಿ 2019 ರಿಂದ ಅರ್ಜಿ ಸಲ್ಲಿಸಿದ ರೈತರಿಗೆ ಯಾವಾಗ ಪಿಎಂ ಕಿಸಾನ್ ಸನ್ಮಾನ ನಿಧಿ ಹಣ ಬರಬಹುದೆಂದು ಈ ಕೆಳಗಿನ ಲೇಖನದಲ್ಲಿ ಪೂರ್ತಿಯಾಗಿ ಮಾಹಿತಿಯನ್ನು ತಿಳಿಸಿದೆ.
ಈಗ ಮನೆಯಲ್ಲಿ ಕುಳಿತು ನಿಮ್ಮ ಮೊಬೈಲ್ ನಲ್ಲಿ pan card ಅಪ್ಲೈ ಮಾಡಿ https://mahitisara.com/index.php/2023/01/14/how-to-apply-for-pancard-through-online-for-childrens/
2019 ರ ನಂತರ ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆಗೆ ಅರ್ಜಿ ಸಲ್ಲಿಸಿದ ರೈತರು, ಅದರ ಹಣ ಖಾತೆಗೆ ಜಮವಾಗಲು 5 ವರ್ಷ ಕಾಲಾವಕಾಶ ಬೇಕಾಗುತ್ತದೆ ಎಂದು ಕೆಲವು ರೈತರು ತಿಳಿದು ಕೊಂಡಿರುತ್ತಾರೆ ಅದರೆ ಖಾತೆ ಅದ 2 ರಿಂದ 3 ವರ್ಷದ ಒಳಗೆ ಹಣ ಜಮಾವಾಗುತ್ತದೆ ಅದಕ್ಕೆ ನೀವು ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರ ಕ್ಕೆ ಭೇಟಿ ನೀಡಿ. ಅದರ ಬಗ್ಗೆ ವಿಚಾರಿಸಿ ಸಂಬಂದಿಸಿದ ಅಧಿಕಾರಿ ಭೇಟಿ ನೀಡಿ. ನಿಮ್ಮ ಖಾತೆಗೆ ಹಣ ಬರುವ ಬಗ್ಗೆ ಮತ್ತು ಪಿಎಂ ಕಿಸಾನ್ ಸನ್ಮಾನ ನಿಧಿ ಯೋಜನೆ ಗೆ ಚಾಲ್ತಿ ಮಾಡುವ ಬಗ್ಗೆ ಮಾತನಾಡಿ ಆದಷ್ಟು ಬೇಗ ನಿಮ್ಮ ಖಾತೆಗೆ ಹಣ ಬರುವಂತೆ ಮಾಡಕೊಳ್ಳಿ, ಮತ್ತು ಒಂದು ಒತ್ತಾಯದ ಅರ್ಜಿಯನ್ನು ಸಲ್ಲಿಸಿ.
ಗಮನಿಸಿ :- 2019 ರ ನಂತರ ಅರ್ಜಿ ಸಲ್ಲಿಸಿದ ರೈತರಿಗೆ ಯಾವಾಗ ತಮ್ಮ ಖಾತೆಗೆ ಹಣ ಜಮಾ ಆಗುತ್ತೆ ಎಂದು ಈ ಕೆಳಗೆ ತಿಳಿಯಿರಿ.
2019 ಹಿಂದಿನ ವರ್ಷದ ವರೆಗಿನ ಎಲ್ಲ ರೈತರಿಗೆ 12ನೇ ಕಂತಿನ ಹಣ ಜಮಾ ಆಗಿವೆ,ಮತ್ತು 2019 ರ ನಂತರ ಅರ್ಜಿ ಸಲ್ಲಿಸಿದ ರೈತರ ಖಾತೆಗೆ ಇದೆ ತಿಂಗಳ 23 ಕ್ಕೆ 13 ನೇ ಕಂತಿನ ಹಣ ಬರಬಹುದು ಎಂದು ಕೇಂದ್ರ ಸರ್ಕಾರದಿಂದ ತಿಳಿಸಲಾಗಿದೆ.ಮತ್ತು ಈ ಬಾರಿಯ ಹಣ ಬರಬೇಕಿತ್ತು ಆದರೂ ತಡವಾಗಿದೆ, ತಡವಾದರೂ ನಿಮ್ಮ ಖಾತೆಗೆ ಈ ತಿಂಗಳ ಕೊನೆಯ ವಾರದಲ್ಲಿ ಬಂದೆ ಬರುತ್ತದೆ.
ಮಾಹಿತಿಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ 👇🙏https://chat.whatsapp.com/Iaa2LrQV1IDHl8rbkKlxlu