ಆತ್ಮೀಯ ರೈತರೇ ನಿಮಗೆಲ್ಲರಿಗೂ ನಮಸ್ಕಾರಗಳು.
ಇದೇ ಫೆಬ್ರವರಿ 27 ರಂದು ಮದ್ಯಾಹ್ನ 3 ಗಂಟೆಗೆ ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮ ಒಂದರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬಿ ಎಂ ಕಿಸಾನ್ 13ನೇ ಕಂತನ್ನು ಬಿಡುಗಡೆ ಮಾಡಲಿದ್ದಾರೆ
ಎಂದು ಕೃಷಿ ಇಲಾಖೆಯ ರಾಜ್ಯ ಸಚಿವರಾದ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ಏನಿದು ಪಿಎಂ ಕಿಸಾನ್ ಸನ್ಮಾನ ನಿಧಿ ?
ರೈತನಿಗೆ ಆರ್ಥಿಕವಾಗಿ ಸಹಾಯ ಮಾಡಲೆಂದು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರಕಾರವು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಜಾರಿಗೆ ತಂದಿದ್ದು. ಈ ಯೋಜನೆ ಅಡಿ ಎಲ್ಲಾ ರೈತರಿಗೂ ಪ್ರತಿ ಮೂರು ತಿಂಗಳಿಗೆ 2000 ಅಂತೆ ಒಟ್ಟು ವರ್ಷಕ್ಕೆ 6000 ರೂಪಾಯಿ ನೇರವಾಗಿ ರೈತನ ಖಾತೆಗೆ ಜಮಾ ಮಾಡಲಾಗುತ್ತದೆ.
ಇದನ್ನೂ ಓದಿ :- ಗಂಗಾ ಕಲ್ಯಾಣ ಯೋಜನೆ ಅಡಿಯಲ್ಲಿ ಉಚಿತ ಬೋರ್ವೇಲ್ ಕೊರೆಸಲು ಅರ್ಜಿ ಸಲ್ಲಿಸಿ ಇಂದೇ ಕೊನೆ ದಿನ :- https://mahitisara.com/rs-3-5-lakh-subsidy-for-borewell-drilling-free-and-last-date-march-2-apply-now/
ನಿಮಗೆ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಾವು ಹೇಳಿದಂತೆ ಮಾಡುತ್ತ ಹೋಗಿ.
ಹಂತ 1. ನೀವು ಮೊದಲಿಗೆ ಸರಕಾರದ official website ಗೆ ಭೇಟಿ ನೀಡಬೇಕು 👇https://pmkisan.gov.in/
ಹಂತ 2. ವೆಬ್ಸೈಟ್ ಓಪನ್ ಆದ ನಂತರ ಕೆಳಗೆ Beneficery list ಮೇಲೆ ಕ್ಲಿಕ್ ಮಾಡಬೇಕು.
ಇದನ್ನೂ ಓದಿ :– ಉಚಿತ ಬೋರ್ವೇಲ್ ಅರ್ಜಿ ಹಾಕಿಲು ಅತೀ ಶೀಘ್ರವೇ ಕೊನೆಯ ದಿನಾಂಕ ಗಮನಿಸಿ 👇🏻👇🏻https://mahitisara.com/rs-3-5-lakh-subsidy-for-borewell-drilling-free-and-last-date-march-2-apply-now/
ಹಂತ 3. ಇದರಲ್ಲಿ ಅವರು ಕೇಳಿದ ಎಲ್ಲ ಮಾಹಿತಿ , ಜಿಲ್ಲೆಯ ತಾಲೂಕು ಎಲ್ಲವನ್ನು ತುಂಬಿ submit ಬಟನ್ ಒತ್ತಬೇಕು
ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ತಿಳಿದುಕೊಳ್ಳಿ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ಇನ್ನೂ ಈಕೆ ವೈ ಸಿ ಮಾಡಿಸಿಲ್ಲ ಎಂದರ್ಥ.
ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?
ಕೂಡಲೇ ನಿಮ್ಮ ಹತ್ತಿರದ ಇಂಟರ್ನೆಟ್ ಸೆಂಟರ್, ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ eKYC ಮಾಡಿಸಿಕೊಳ್ಳಿ.
ಇಷ್ಟು ಮಾಡಿದರೆ ನಿಮಗೆ ಹಣ ಜಮಾ ಆಗುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ, ಸರ್ಕಾರದ ಮಾಹಿತಿ ಪ್ರಕಾರ 13ನೇ ಕಂತಿನ ಹಣ ಆತೀ ಶೀಘ್ರದಲ್ಲಿ, ಇದೇ ಫೆಬ್ರುವರಿಯಲ್ಲಿ ನಿಮ್ಮ ಖಾತೆಗೆ ತಲುಪುವ ಸಾಧ್ಯತೆ ಇದೆ.