class="post-template-default single single-post postid-516 single-format-standard wp-embed-responsive theme-newsup woocommerce-no-js ta-hide-date-author-in-list" >
Spread the love

ಎಲ್ಲ ರೈತ ಬಾಂಧವರಿಗೂ ನಮಸ್ಕಾರಗಳು ಪಿಎಂ ಕಿಸಾನ್ 13 ನೆ ಕಂತಿನ ಹಣ ಸರಕಾರವು ಅತಿ ಶೀಘ್ರದಲ್ಲಿ ಬಿಡುಗಡೆ ಮಾಡಲಿದ್ದು , ಯಾವ ಯಾವ ರೈತರಿಗೆ ಈ 13ನೇ ಕಂತಿನ ಹಣ ಜಮಾ ಆಗುತ್ತೆ ಅವರ ಬೆನಿಫಿಶಿಯರಿ ಲಿಸ್ಟ್ ಅನ್ನು ಬಿಡುಗಡೆ ಮಾಡಿದ್ದು ಈ ಲಿಸ್ಟಿನಲ್ಲಿ ನಿಮ್ಮ ಹೆಸರಿದ್ದರೆ ಮಾತ್ರ ನಿಮ್ಮ ಖಾತೆಗೆ 13ನೇ ಕಂತಿನ ಹಣ ಜಮಾ ಆಗುತ್ತದೆ..!

ಉಚಿತವಾಗಿ ಬೋರ್ವೆಲ್ ಹಾಕಿಸಿಕೊಳ್ಳಿ , ಅರ್ಜಿ ಸಲ್ಲಿಸಲು ಇಂದೇ ಕೊನೆಯ ದಿನ https://mahitisara.com/upto-2-5-lakhs-subsidy-for-borewell-through-ganga-kalyana-yojane/government-schemes/

ನಿಮಗೆ ಹಣ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಲು ನಾವು ಹೇಳಿದಂತೆ ಮಾಡುತ್ತ ಹೋಗಿ.

ಹಂತ 1. ನೀವು ಮೊದಲಿಗೆ ಸರಕಾರದ official website ಗೆ ಭೇಟಿ ನೀಡಬೇಕು 👇https://pmkisan.gov.in/

ಹಂತ 2. ವೆಬ್ಸೈಟ್ ಓಪನ್ ಆದ ನಂತರ ಕೆಳಗೆ Beneficery list ಮೇಲೆ ಕ್ಲಿಕ್ ಮಾಡಬೇಕು.

ಹಂತ 3. ಇದರಲ್ಲಿ ಅವರು ಕೇಳಿದ ಎಲ್ಲ ಮಾಹಿತಿ , ಜಿಲ್ಲೆಯ ತಾಲೂಕು ಎಲ್ಲವನ್ನು ತುಂಬಿ submit ಬಟನ್ ಒತ್ತಬೇಕು

ಈ ಲಿಸ್ಟಿನಲ್ಲಿ ನಿಮ್ಮ ಹೆಸರು ಇದೆಯೋ ಅಥವಾ ಇಲ್ಲವೋ ತಿಳಿದುಕೊಳ್ಳಿ, ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ನೀವು ಇನ್ನೂ ಈಕೆ ವೈ ಸಿ ಮಾಡಿಸಿಲ್ಲ ಎಂದರ್ಥ.

ಲಿಸ್ಟ್ ನಲ್ಲಿ ನಿಮ್ಮ ಹೆಸರು ಇಲ್ಲದಿದ್ದರೆ ಏನು ಮಾಡಬೇಕು?

ಕೂಡಲೇ ನಿಮ್ಮ ಹತ್ತಿರದ ಇಂಟರ್ನೆಟ್ ಸೆಂಟರ್, ಅಥವಾ ರೈತ ಸಂಪರ್ಕ ಕೇಂದ್ರಕ್ಕೆ ಹೋಗಿ eKYC ಮಾಡಿಸಿಕೊಳ್ಳಿ.

ಇಷ್ಟು ಮಾಡಿದರೆ ನಿಮಗೆ ಹಣ ಜಮಾ ಆಗುವುದರಲ್ಲಿ ಯಾವುದೇ ತೊಂದರೆ ಆಗುವುದಿಲ್ಲ, ಸರ್ಕಾರದ ಮಾಹಿತಿ ಪ್ರಕಾರ 13ನೇ ಕಂತಿನ ಹಣ ಆತೀ ಶೀಘ್ರದಲ್ಲಿ, ಇದೇ ಫೆಬ್ರುವರಿಯಲ್ಲಿ ನಿಮ್ಮ ಖಾತೆಗೆ ತಲುಪುವ ಸಾಧ್ಯತೆ ಇದೆ.

ಮಾಹಿತಿ ಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಾಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/Ja3hJcFzohHFqJ4tZtyDMt

One thought on “ಪಿಎಂ ಕಿಸಾನ್ 13ನೇ ಕಂತು : ಈ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಹಣ ಜಮಾ”
  1. […] ಪಿಎಂ ಕಿಸಾನ್ 13ನೇ ಕಂತಿನ ಹಣ ಬಿಡುಗಡೆಯಾಗಿದ್ದು, ಕೆಳಗಿನ ಲಿಸ್ಟ್ ನಲ್ಲಿ ನಿಮ್ಮ ಹೆಸರು ಇದ್ದರೆ ಮಾತ್ರ ನಿಮಗೆ ಹಣ ಜಮಾ ಆಗುತ್ತದೆ, ಕೂಡಲೇ ಚೆಕ್ ಮಾಡಿಕೊಳ್ಳಿ 👇👇https://mahitisara.com/pm-kisan-13th-installement-benificiery-list-have-been-released/pmkisan/ […]

Leave a Reply

Your email address will not be published. Required fields are marked *