
ಎಲ್ಲ ರೈತ ಬಾಂಧವರಿಗೆ ನಮಸ್ಕಾರಗಳು, ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರವು ರೈತನಿಗೆ ಸಹಾಯವಾಗಲೆಂದು ಹಲವು ಯೋಜನೆಗಳನ್ನು ಕೈಕೊಳ್ಳುತ್ತಾ ಬಂದಿದೆ ಅದರಲ್ಲಿ ಪಿಎಂ ಕಿಸಾನ್ ಯೋಜನೆಯು ಕೂಡ ಒಂದು. ಪಿಎಂ ಕಿಸಾನ್ ಒಂದು ವೈಶಿಷ್ಟ ಯೋಜನೆಯಾಗಿದ್ದು, ಈ ಯೋಜನೆ ಅಡಿ ರೈತನಿಗೆ ಹಂತ ಹಂತವಾಗಿ ಹಣ ನೇರವಾಗಿ ತಮ್ಮ ತಮ್ಮ ಖಾತೆಗೆ ಜಮಾ ಆಗುತ್ತದೆ. ಈ ಯೋಜನೆಯು ರೈತನಿಗೆ ಆರ್ಥಿಕವಾಗಿ ನೆರವು ನೀಡುತ್ತಿದೆ. 13ನೇ ಕಂತಿನ ಹಣವನ್ನು ಶೀಘ್ರದಲ್ಲಿ ಸರ್ಕಾರವು ಬಿಡುಗಡೆ ಮಾಡಲಿದ್ದು. ಏನೋ ನಿಮ್ಮ ಖಾತೆಗೆ ಜಮಾ ಆಗುತ್ತದೆಯೋ ಇಲ್ಲವೋ ಎಂಬುದನ್ನು ತಿಳಿಯಿರಿ.
ಈಗ ಮನೆಯಲ್ಲಿ ಕುಳಿತು ಆನ್ ಲೈನ್ ಮೂಲಕ voter id ಅಪ್ಲೈ ಮಾಡಿ https://mahitisara.com/index.php/2023/01/03/apply-voter-id-application-in-mobile/
ಈ ಯೋಜನೆಯಡಿ ಪಡೆದ ಮೊತ್ತವನ್ನ ನೇರವಾಗಿ ರೈತರ ಕುಟುಂಬಗಳ ಖಾತೆಗೆ ಜಮಾ ಮಾಡಲಾಗುತ್ತದೆ. ಈಗಾಗಲೇ 12 ಕಂತು ರೈತನ ಖಾತೆಗೆ ಜಮಾ ಆಗಿದ್ದು, ಸರಕಾರವು 13ನೇ ಕಂತಿನ ಹಣವನ್ನು ಶೀಘ್ರದಲ್ಲಿ ಬಿಡುಗಡೆ ಮಾಡಲಿದೆ.
ಇತ್ತೀಚಿಗಷ್ಟೇ ನಡೆದ ಬಜೆಟ್ ಮಂಡನೆಯಲ್ಲಿ , ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು
ಸುಮಾರು 11 ಕೋಟಿ ರೈತರಿಗೆ ಸರ್ಕಾರ 2.2 ಲಕ್ಷ ಕೋಟಿ ರೂಪಾಯಿಗಳನ್ನ ವರ್ಗಾಯಿಸಿದೆ ಎಂದು ತಿಳಿಸಿದ್ದಾರೆ.
ಈ ಸೇವೆ ಪಡೆಯುವ ಫಲಾನುಭವಿ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಇಲ್ಲವೇ? ಚೆಕ್ ಮಾಡಿ
ಹಂತ 1 ಮೊದಲಿಗೆ ನೀವು ಪಿಎಂ ಕಿಸಾನ್ ಅಧಿಕೃತ ವೆಬ್ಸೈಟ್ ಗೆ ಭೇಟಿ ನೀಡಬೇಕು.https://pmkisan.gov.in
ಹಂತ 2 ನಂತರ ಮುಖಪುಟದಲ್ಲಿ Formers corner ಆಯ್ಕೆ ಮಾಡಿಕೊಳ್ಳಿ
ಹಂತ 3 ನಂತರ ಬೆನಿಫಿಶಿಯರಿ ಲಿಸ್ಟ್ Benificiery list ಮೇಲೆ ಕ್ಲಿಕ್ ಮಾಡಿ.

ಹಂತ 4 ನಂತರ ನಿಮ್ಮ ಜಿಲ್ಲೆ, ತಾಲೂಕು,ಹೋಬಳಿ, ಆಯ್ದುಕೊಂಡು Get report ಮೇಲೆ ಒತ್ತಬೇಕು.

ಅಲ್ಲಿ ಎಲ್ಲಾ ಫಲಾನುಭವಿಗಳ ಪಟ್ಟಿ ಕಾಣುತ್ತದೆ, ಅದರಲ್ಲಿ ನಿಮ್ಮ ಹೆಸರು ಇದೆಯೋ ಇಲ್ಲವೋ ತಿಳಿದುಕೊಳ್ಳಿ.
ಈ ಯೋಜನೆಗೆ ಸಂಬಂಧಿಸಿದಂತೆ ನಿಮಗೆ ಯಾವುದೇ ಸಮಸ್ಯೆ ಇದ್ದಲ್ಲಿ ಸಹಾಯವಾಣಿ ಸಂಖ್ಯೆ 155261 ಅಥವಾ 1800115526 ಅಥವಾ 011-23381092 ಅನ್ನು ಸಂಪರ್ಕಿಸಿ.
ಮಾಹಿತಿಸರ ವಾಟ್ಸಪ್ಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಸೇರಿಕೊಳ್ಳಿ https://chat.whatsapp.com/I3SqVNV6hbI7BWR7bkp65C
[…] ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮಗೆ ಜಮಾ ಆಗುತ್ತದೆಯೋ ಇಲ್ಲವೋ? ತಿಳಿದುಕೊಳ್ಳಿ https://mahitisara.com/pm-kisan-13th-installement-benificieary-list-has-been-released-check-whether-… […]
[…] ಪಿಎಂ ಕಿಸಾನ್ 13ನೇ ಕಂತಿನ ಹಣ ನಿಮ್ಮ ಖಾತೆಗೆ ಜಮಾ ಆಗಿದೆಯೋ ಇಲ್ಲವೋ? ತಿಳಿದುಕೊಳ್ಳಿ https://mahitisara.com/pm-kisan-13th-installement-benificieary-list-has-been-released-check-whether-… […]