
ಎಲ್ಲ ನನ್ನ ಆತ್ಮೀಯ ರೈತಬಾಂಧವರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿಸಾರದಿಂದ ನಮಸ್ಕಾರಗಳು,
ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿಯಲ್ಲಿ ಈಗಾಗಲೇ ಅರ್ಜಿಯನ್ನು ಸಲ್ಲಿಸಿದ ಪ್ರತಿಯೊಬ್ಬ ಅರ್ಜಿ ದಾರರಿಗೆ ಈಗಾಗಲೆ ಮನೆ ನಿರ್ಮಿಸಲು ಪ್ರತಿಯೊಬ್ಬರ ಖಾತೆ ಗೆ 2.5 ಲಕ್ಷ ವನ್ನು ಹಣ ಜಮಾ!!
72 ವರ್ಷದ ಹಿಂದಿನ ಬಂಗಾರದ ಬೆಲೆ ಎಷ್ಟಿತ್ತು ಗೊತ್ತೇ? https://mahitisara.com/index.php/2023/01/30/gold-price-in-1960s-bill-of-customer-goes-viral-on-internet/
ಇನ್ನು ಕೂಡ ನಿಮ್ಮ ಅರ್ಜಿಯ ಬಗ್ಗೆ ಪಟ್ಟಿ ಯನ್ನು ಪರಿಶೀಲನೆ ಮಾಡಿಲ್ಲ ಎಂದರೆ ಈ ಲೇಖನ ವನ್ನ ಪೂರ್ಣವಾಗಿ ಓದಿ ನಿಮ್ಮ ಅಂದರೆ ಪಲಾನುಭವಿಗಳ ಪಟ್ಟಿಯನ್ನು ತಿಳಿದುಕೊಳ್ಳಿ
ಸರ್ಕಾರದಿಂದ ಬಿಟ್ಟಿರುವ ಪಲಾನುಭವಿಗಳ ಪಟ್ಟಿಯಲ್ಲಿ ಹೆಸರು ಇದ್ದರೆ ಮಾತ್ರ ನೀವು ಈ ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಹಣ ವನ್ನು (2.5 ಲಕ್ಷ ) ನಿಮ್ಮ ಖಾತೆಗೆ ಪಡೆಯಲು ಅರ್ಹರಾಗಿರುತ್ತಾರೆ
ಈ ಪ್ರಧಾನ್ ಮಂತ್ರಿ ಆವಾಸ್ ಯೋಜನೆ ಎಂದರೇನು?
ಈಗಾಗಲೇ ನಿಮಗೆ ತಿಳಿದಿರುವಂತೆ ಈ ಯೋಜನೆಯ ಮುಖ್ಯ ಉದ್ದೇಶ ಎಲ್ಲ ಬಡ ಜನರಿಗೆ 2.5 ಲಕ್ಷ ರೂ ಗಳನ್ನು ಸರ್ಕಾರವು ಬಡ ಜನಗಳಿಗೆ ಮನೆ ಕಟ್ಟಲು ಸಹಾಯ ಮಾಡುತ್ತದೆ, ಇದರ ಮುಖ್ಯ ಗುರಿ ಎಲ್ಲ ನದ ಜನರು ಕೂಡ ತಮ್ಮದೇ ಅದ ಸ್ವಂತ ಮನ ಇರಬೇಕು ಎಂದು.
ಮತ್ತು ಕೆಲಾ ರೈತರು ಈಗಾಗಲೇ ಹಣ ವನ್ನು ತಮ್ಮ ಖಾತೆಗೆ ಪಡೆಯುತ್ತಿದ್ದಾರೆ, ಇದಕ್ಕೆ ಸಂಬಂದಿಸಿದ ಮಾಹಿತಿ ಮತ್ತು ಹಲವು ಪಟ್ಟಿಯನ್ನು ನೋಡಲು ಈ ಕೆಳಗಿನ ಲಿಂಕ್ ಅನ್ನು ಒತ್ತಿ.
https://pmaymis-gov-in.translate.goog/?_x_tr_sl=en&_x_tr_tl=hi&_x_tr_hl=hi&_x_tr_pto=tc
ಈ ಮೇಲ್ಕಂಡ ಲಿಂಕ್ ಅನ್ನು ಒತ್ತಿ ನಿಮಗೆ ಬೇಕಾದ ಪಲಾನುಭವಿಗಳ ಪಟ್ಟಿ ಮತ್ತು ಯಾರ ಯಾರ ಖಾತೆಗೆ ಹಣ ಜಮಾ ಅಗಿದವ ಇಲ್ಲವೋ ಎಂಬುವ ಮಾಹಿತಿ. ಮತ್ತು ನಿಮ್ಮ ಹೆಸರು ಈ ಪಲಾನುಭವಿಗಳ ಲಿಸ್ಟ್ ನಲ್ಲಿ ಎದಿಯೊ ಇಲ್ಲವೋ ಎಂಬುದು ನಿಮ್ಮ ಕೈ ಅಲ್ಲಿರೋ ಫೋನ್ ಅಲ್ಲೇ ಕೂತಲ್ಲೇ ತಿಳಿದುಕೊಳ್ಳಿ.
ಮಾಹಿತಿ ಸಾರ ವಾಟ್ಸಪ್ ಗ್ರೂಪ್ ದಿನನಿತ್ಯ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಕೂಡಲೇ ನಮ್ಮ ವಾಟ್ಸಪ್ ಗ್ರೂಪ್ ಅನ್ನು ಸೇರಿಕೊಳ್ಳಿ https://chat.whatsapp.com/L2lKn9uBniwE5ydfGU4SC6