Spread the love

ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿ ಸಾರದ ಅಧಿಕೃತ ಜಾಲತಾಣದ ಕಡೆಯಿಂದ ಎಲ್ಲರಿಗೂ ನಮಸ್ಕಾರಗಳು, ಆತ್ಮೀಯ ರೈತ ಬಾಂಧವರೇ ನಿಮ್ಮ ಆಸ್ತಿಯನ್ನು ಬೇರೆಯವರು ಹೊತ್ತುವರಿ ಮಾಡಿ ಆ ಭೂಮಿಯನ್ನು ಆಳುತ್ತಿದ್ದಾರೆ, ಅಥವಾ ನಿಮ್ಮನ್ನು ಆ ಭೂಮಿಯ ಒಡೆತನವನ್ನು ಕಿತ್ತುಕೊಂಡಿದ್ದಾರೆ, ಅವರು ನಿಮಗೆ ಹೆದರಿಕೆಯ ಬೆದರಿಕೆ ಆಗುತ್ತಿದ್ದಾರೆ, ನೀವು ಅವರನ್ನು ಹದ್ದು ಬಸ್ತಿನಲ್ಲಿ ಇಡಬಹುದು ಅದು ಕೋರ್ಟಿನ ಮೂಲಕ.
ಅದು ಯಾವ ತರ ಎಂದರೆ ಯಾರೋ ಒಬ್ಬರು ನಿಮ್ಮ ಭೂಮಿಗೆ ಬಂದು ಅದನ್ನು ಆಕ್ರಮಿಸಿಕೊಂಡು ನಿಮಗೆ ಉಳಿಮೆ ಮಾಡಲು ಅವಕಾಶ ಕೊಡದೆ ಈ ಭೂಮಿ ನಮ್ಮದೇ ಎಂದು ಅಧಿಕಾರ ಚಲಾಯಿಸುತ್ತಿರುವವರಿಗೆ ಕೋಟೆಯಿಂದ ನೀವು ಒಂದು ಇಂಜೆಕ್ಷನ್ ಆರ್ಡರ್ (injection order) ತಂದು ಅವರನ್ನು ನೀವು ನಿಮ್ಮ ಭೂಮಿಯಿಂದ ಆಚೆ ಹಾಕಬಹುದು.

ಮನೆಯಲ್ಲಿ ಕುಳಿತು online ಮುಖಾಂತರ voter id ಅಪ್ಲೈ ಮಾಡಿ.https://mahitisara.com/index.php/2023/01/03/apply-voter-id-application-in-mobile/

ಈ ಇಂಜೆಕ್ಷನ್ ಆರ್ಡರ್ ಎಂದರೇನು?? ಇದು ಹೇಗೆ ಅವರ ಮೇಲೆ ಪರಿಣಾಮ ಬೀರುತ್ತದೆ..

ಈ ಕೋರ್ಟಿನ ಇಂಜೆಕ್ಷನ್ ಆರ್ಡರ್ನಲ್ಲಿ ಎರಡು ವಿಧಗಳಿವೆ, ಮೊದಲನೆಯದಾಗಿ ಟೆಂಪರರಿ ಮತ್ತು ಪರಮನೆಂಟ್ ಆರ್ಡರ್ಗಳು ಬರುತ್ತವೆ.
ಈ ಇಂಜೆಕ್ಷನ್ ಆರ್ಡರ್ ನಲ್ಲಿ ಕೋಟೆಯಲ್ಲಿ ಯಾರ ಪರವಾಗಿ ಆದರೂ ಆಗಬಹುದು ಆದರೆ ಯಾವುದನ್ನು ಆಕ್ರಮಿಸಿದವನಿಗೆ ಅಧಿಕಾರ ನೀಡಬೇಕು ಅಥವಾ ನೀಡಬಾರದು ಎಂಬುದು ಇದರಲ್ಲಿ ಇರುತ್ತದೆ ಮತ್ತು ಪರ್ಮನೆಂಟ್ ತಡೆಯಾಗ್ನೇ ಇದರಲ್ಲಿ ಕೋರ್ಟಿನ ತೀರ್ಪು ಒಂದು ಕಡೆ ಮಾತ್ರ ಆಗುತ್ತದೆ. ಅಂದರೆ ಕೋರ್ಟ್ ಯಾರ ಕಡೆ ತೀರಿಕೊಂಡಿರುತ್ತದೆ ಅವನು ಆ ಜಮೀನು ಹೊಡೆಯನಗುತ್ತಾನೆ ಇನ್ನೊಬ್ಬ ಅದಕ್ಕೆ ಅವರು ನೇಮಿಸಿದ ದಂಡವನ್ನು ವಿಧಿಸಿ ಅವನನ್ನು ಆ ಜಮೀನಿನ ಹಕ್ಕುದಾರ ಅಲ್ಲಾ ಎಂದು ತೀರ್ಪು ನೀಡುತ್ತದೆ. ಮತ್ತು ಅವನ ಮೇಲೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತದೆ.

ಇದಾದ ನಂತರ ಮೊದಲು ಕೋರ್ಟ್ ಇವರಿಬ್ಬರ ಹೇಳಿಕೆಯನ್ನು ತೆಗೆದುಕೊಳ್ಳುತ್ತದೆ ನಂತರ ಇದರಲ್ಲಿ ಯಾವುದು ತಪ್ಪು ಅವನಿಗೆ ನೋಟಿಸ್ ಕಳಿಸುತ್ತಾರೆ, ಮತ್ತು ಅದರ ಬಗ್ಗೆ ಕೋರ್ಟಿನಲ್ಲಿ ವಿಚಾರಣೆ ಸಹ ನೆರೆಯುತ್ತದೆ ಇದರಲ್ಲಿ ಯಾರು ಸರಿಯಾದ ದಾಖಲೆಗಳನ್ನು ಕೊಡುತ್ತಾರೆ ಅವರು ಆ ಭೂಮಿಯ ಮಾಲೀಕನಾಗುತ್ತಾರೆ.


ರೈತರೇ ಅಥವಾ ಭೂಮಿಯ ಮಾಲೀಕರೇ ಇದನ್ನು ನೀವು ಮುಖ್ಯವಾಗಿ ಗಮನಿಸಿ??

ಒಂದು ವೇಳೆ ನೀವು ಇಂಜೆಕ್ಷನ್ ಆರ್ಡರ್ ತಂದಮೇಲು ಕೂಡ ನಿಮಗೆ ಅವರಿಂದ ತೊಂದರೆ ಅಥವಾ ಕಿರುಕುಗಳ ಆದಲ್ಲಿ ನೀವು ಏನು ಮಾಡಬೇಕೆಂದು ಈ ಕೆಳಗೆ ತಿಳಿಯಿರಿ.

ಅವರು ಇಂಜೆಕ್ಷನ್ ಆರ್ಡರ್ ಕೋರ್ಟಿನ ಮೂಲಕ ಬಂದ ನಂತರ ನಿಮಗೆ ಈ ರೀತಿ ಕಿರುಕುಳ ಕೊಟ್ಟರೆ ಅವರ ಮೇಲೆ ಕೋರ್ಟ್ ಸಿವಿಲ್ ಜೈಲಿನಲ್ಲಿ ಹಾಕಲು ಆದೇಶವನ್ನು ಹೊರಡಿಸುತ್ತದೆ ಮತ್ತು ಅವರ ಮೇಲೆ ಕಠಿಣ ಆರ್ಡರ್ ಆಗಿರುತ್ತದೆ. ಇವೆಲ್ಲಾ ಆದ ನಂತರ ಯಾರ ಭೂಮಿಯನ್ನು ಅಕ್ರಮಿಸಿಕೊಂಡಿರುತ್ತೀರಿ ಅವರಿಗೆ ಅದನ್ನು ವಾಪಸ್ ನೀಡದಿದ್ದರೆ ನಿಮಗೆ ಕಠಿಣ ಜೀವಾವಧಿ ಶಿಕ್ಷೆಯನ್ನು ಕೋರ್ಟ್ ನೀಡುತ್ತದೆ. ಮತ್ತು ಬೇರೆಯವರ ಜಮೀನನ್ನು ಅಥವಾ ಬೇರೆಯವರ ಸ್ವತ್ತನ್ನು ಆಕ್ರಮಣ ಮಾಡಿ ತನ್ನದೆಂದು ಹಮ್ಮಿಕೊಳ್ಳುವುದು ತುಂಬಾ ಅಪರಾಧವಾಗಿದೆ.

Leave a Reply

Your email address will not be published. Required fields are marked *