
ಎಲ್ಲ ರೈತ ಬಾಂಧವರಿಗೂ ಅಧಿಕೃತ ವೆಬ್ಸೈಟ್ ಮಾಹಿತಿ ಸಾರ ದಿಂದ ನಮಸ್ಕಾರಗಳು, ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರು ಇದೇ ಬುಧವಾರದಂದು ಎಲ್ಲ ರೈತರಿಗೂ ಗುಡ್ ನ್ಯೂಸ್ ನೀಡಿದ್ದಾರೆ . ಅದೇನೆಂದರೆ ವಿಶ್ವದಲ್ಲಿಯೇ ಮೊದಲ ಬಾರಿಗೆ ನ್ಯಾನೊ ಡಿಎಪಿ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದಾರೆ.
ಇದರ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತಿಳಿಯಲು ಕೆಳಗಿನ ಲಿಂಕ್ ಒತ್ತಿ
https://www.iffco.in/en/corporate
ಈ ಹಿಂದೆ 2021 ರಲ್ಲಿ ಯೂರಿಯಾ ತಯಾರಿಸಿದ ಕಂಪನಿ IFFCO, ಇದೀಗ ಡಿಎಪಿ ಅನ್ನು ಕೂಡ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ , 500 ml ನ ಪ್ರತಿ ಬಾಟಲಿಗೆ 600 ರೂಪಾಯಿ ನಿಗದಿಪಡಿಸಲಾಗಿದೆ.
ನ್ಯಾನೊ ಡಿಎಪಿ ಬಳಿಸುವುದರಿಂದ ಆಗುವ ಲಾಭವೇನು ??
ಐವತ್ತು ಕೆಜಿ ಡಿಎಪಿ ಗೊಬ್ಬರಕ್ಕೆ ಸಬ್ಸಿಡಿ ಸೇರಿದಂತೆ ಮಾರುಕಟ್ಟೆಯಲ್ಲಿ 1350 ರೂ ಗೆ ಸಿಗುತ್ತದೆ. 500 ml ನಾನೋ ಡಿಎಪಿ, 50 ಕೆಜಿ ಬ್ಯಾಗಿಗೆ ಸಮ. ಕೇವಲ 600 ರೂಪಾಯಿಗೆ ರೈತ ರೂ. 50 ಪರ್ಸೆಂಟ್ ಕಡಿಮೆ ವೆಚ್ಚದಲ್ಲಿ ಈಗ ಡಿಎಪಿ ಯ ಲಾಭ ಪಡೆಯಬಹುದು.
ನ್ಯಾನೊ ಡಿಎಪಿ ಬಳಸುವುದರಿಂದ ಹೆಚ್ಚಿನ ಲಾಭ ಪಡೆಯಬಹುದು, ಮತ್ತು ಮಣ್ಣಿನ ಫಲವತ್ತತೆಯನ್ನು ಕಾಪಾಡಬಹುದು.
ಇದು ಯಾವುದೇ ಆದಂತ ವಿಷಕಾರಿ ಅಂಶವನ್ನು ಹಂದಿಲ್ಲದ ಕಾರಣ , ಪರಿಸರ ಮಾಲಿನ್ಯವನ್ನು ಕಡಿಮೆ ಮಾಡಬಹುದು. ವಿಶೇಷ ಸೂಚನೆ ಏನೆಂದರೆ ಡಿಎಪಿ ಮೇಲೆ ಯಾವುದೇ ಆದಂತ ಸಬ್ಸಿಡಿ ಇರುವುದಿಲ್ಲ . ರೈತರು ಪ್ರತಿ ಬಾಟಲಿಗೆ 600 ಕೊಟ್ಟು ಮಾರುಕಟ್ಟೆಯಲ್ಲಿ ಖರೀದಿಸಬಹುದು
ಸಿಡಿಲು ಬಿಡುವುದನ್ನು ಮುಂಚೆ ತಿಳಿಯಬೇಕೆ? ಹಾಗಾದರೆ ಕೂಡಲೇ ಈ ಅಪ್ಲಿಕೇಶನ್ ಡೌನ್ಲೋಡ್ ಮಾಡಿ
https://mahitisara.com/download-dhamini-application-to-know-lightning-before-5-minute/agripedia/
ಪಿಎಂ FPO ಯೋಜನೆ : ರೈತರಿಗೆ 15 ಲಕ್ಷದ ವರೆಗೂ ಸಾಲ ವಿತರಣೆ
https://mahitisara.com/pm-fpo-scheme-upto-15-lakh-loan-facilities-for-farmers/government-schemes/
ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿ
https://mahitisara.com/link-your-adharcard-with-your-pancard-within-june-30/news/
ರೈತ ಜಿಪಿಟಿ : ರೈತರ ಎಲ್ಲ ಪ್ರಶ್ನೆಗಳಿಗೂ ಉತ್ತರ ನೀಡುವ ತಂತ್ರಜ್ಞಾನ
https://mahitisara.com/get-every-answer-for-your-question-through-kissangpt/agripedia/
ಈಗ ನಿಮ್ಮ ಮೊಬೈಲ್ ನಲ್ಲಿ ನಿಮ್ಮ ಹೊಲದ ನಕ್ಷೆಯನ್ನು ನೋಡಿಕೊಳ್ಳಿ
https://mahitisara.com/see-your-land-records-and-map-in-your-mobile-only/agripedia/
ವೇಸ್ಟ್ ಡಿಕಂಪೋಸರ್ ತಯಾರಿಸುವ ಸರಳ ವಿಧಾನ ಕೂಡಲೇ ತಿಳಿದುಕೊಳ್ಳಿ.
https://mahitisara.com/easy-way-to-prepare-waste-decomposer-at-home/agripedia/
ಬೆಳೆವಿಮೆ ಹಣ, ಪಿಎಂ ಕಿಸಾನ್ ಇನ್ನು ನಿಮ್ಮ ಖಾತೆಗೆ ಜಮಾ ಆಗಿಲ್ಲವೇ? ಹಾಗಾದರೆ ಕೂಡಲೇ ಈ ನಂಬರಿಗೆ ಕರೆ ಮಾಡಿ
https://mahitisara.com/pm-kisan-belevime-if-not-credited-do-this-work/government-schemes/
1450 ರೂಗಳ DAP ಬದಲಿಗೆ ಬಂದಿರುವ ನ್ಯಾನೋ DAP ಇದು ಕೇವಲ 600!!? ಮತ್ತು ಒಂದು ಎಕರೆಗೆ ಎಷ್ಟು ಬಳಸಬೇಕು ಮತ್ತು ಉಪಯೋಗಗಳು???
https://mahitisara.com/uses-of-nano-dap-and-how-to-use-nano_dap/agripedia/
ರೈತರ ಸಮಸ್ಯೆಗೆ ಮತ್ತು ಗೊಂದಲ ಗಳಿಗೆ ಪರಿಹಾರ ಕೊಡುವ ತುರ್ತು ಸಹಾಯವಾಣಿ ನಂಬರ್ ಗಳು!!? (ಉಚಿತ ಕರೆಗಳು )
https://mahitisara.com/toll-free-numbers-that-helps-formers-agripedia/agripedia/
ನ್ಯಾನೋ ಊರಿಯಾ ಬಳಸಿ ಅಧಿಕ ಇಳುವರಿ ಪಡೆಯಿರಿ,500 ml ಬಾಟಲ್ ಒಂದು ಚೀಲ ಕಾಳು ಗೊಬ್ಬರಕ್ಕೆ ಸಮ.
https://mahitisara.com/how-to-apply-nano-urea-and-what-are-the-uses-of-nano-urea/agripedia/
ನಿಮ್ಮ ಮೊಬೈಲ್ ಫೋನ್ನಲ್ಲಿ ಆಧಾರ್ ಕಾರ್ಡನ್ನು ತಿದ್ದುಪಡಿ ಮತ್ತು ಡೌನ್ಲೋಡ್ ಮಾಡುವ ಸರಳ ವಿಧಾನ ಹೇಗೆ??
https://mahitisara.com/how-to-download-adhar-card-in-mobile/news/
[…] ನ್ಯಾನೊ ಡಿಎಪಿ ಬಳಸುವುದರಿಂದ ರೈತನಿಗೆ ಆಗುವ ಲಾಭಗಳೇನು ? ತಿಳಿಯಿರಿ🙏👇👇https://mahitisara.com/nanp-dap-has-been-released-to-market-know-the-benifits-of-nano-dap/agripedia/ […]