
ಹಾಲು ಉತ್ಪಾದಕರಿಗೆ ಸಂತಸದ ವಿಷಯ : ಹಾಲು ಉತ್ಪಾದಕರಿಗೆ ಶಿವಮೊಗ್ಗ, ಚಿತ್ರದುರ್ಗ, ದಾವಣಗೆರೆ ಹಾಲು ಒಕ್ಕೂಟ , ಕನ್ನಡ ರಾಜ್ಯೋತ್ಸವದ ಬಂಪರ್ ಕೊಡುಗೆ ನೀಡಿದ್ದು, ನ.1 ರಿಂದ ಪ್ರತಿ ಲೀಟರ್ ಹಾಲಿಗೆ 2.5 ರು. ಹೆಚ್ಚುವರಿಯಾಗಿ ನೀಡಲಿದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಮಾಡಿಲ್ಲ . ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ರೈತರ ಬೇಡಿಕೆಗೆ ಸ್ಪಂದಿಸಿ ನವೆಂಬರ್ 1 ರಿಂದ ಹಾಲು ಉತ್ಪಾದಕ ರೈತರಿಗೆ ಪ್ರತಿ ಲೀಟರ್ ಹಾಲಿಗೆ ವಿಶೇಷ ಪೋತ್ಸಾಹ . ಸಿಗಲಿದೆ. ರಾಜ್ಯದೆಲ್ಲೆಡೆ ಹಾಲಿನ ಬೆಲೆಯನ್ನು ಮೂರು ರೂ. ಹೆಚ್ಚಳ ಮಾಡಬೇಕೆಂಬ ಹೈನುಗಾರರ ಒತ್ತಾಯದ ನಡುವೆ ಶಿವಮೊಗ್ಗ ಹಾಲು ಒಕ್ಕೂಟವು ರೈತರಿಂದ ಖರೀದಿಸುವ ಹಾಲಿನ ದರವನ್ನು ಪ್ರತಿ ಲೀಟರ್‌ಗೆ 2 ರೂ. ಹೆಚ್ಚಳ ಮಾಡಲು ನಿರ್ಧರಿಸಿದೆ. ಎಂ. ಕೆ. ಪ್ರಕಾಶ್, ಕೊಂಡವಾಡಿ ಚಂದ್ರ ಶೇಖರ್. ಎಚ್.ಬಿ. ಶಿವನಂಜಪ್ಪ, ಜಿ. ಚಂದ್ರಶೇಖರ್, ಎಚ್.ಕೆ. ರೇಣುಕಪ್ರಸಾದ್, ಎಸ್ . ಆರ್. ಗೌಡ, ಚನ್ನಮಲ್ಲಪ್ಪ, ರಾಷ್ಟ್ರೀಯ ಹೈನು ಅಭಿವೃದ್ದಿ ಮಂಡಳಿಯ ರಜನಿ ಬಿ ತ್ರಿಪಾಠಿ, ಎಚ್.ಕೆ. ರಾಘವೇಂದ್ರ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ. ಬಿ.ಪಿ. ಸುರೇಶ್ ಅವರೊಂದಿಗೆ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು. ಸಭೆಯ ನಂತರ ಪತ್ರಿಕಾ ಗೊಷ್ಟಿಯಲ್ಲಿ ನೀಡಿರುವ ತುಮುಲ್ ಅಧ್ಯಕ್ಷ ಸಿ.ವಿ. ಮಹಾಲಿಂಗಯ್ಯ, ಹೆಚ್ಚಿನ ಮಳೆ , ಮೇವಿನ ಕೊರತೆ, ಮತ್ತು ದನ ಕರುಗಳಲ್ಲಿ ಕಂಡು ಬಂದಿರುವ ಚರ್ಮದ ಗಂಟು ರೋಗದಿಂದ ರೈತರು ಸಂಕಷ್ಟದಲ್ಲಿ ಸಿಲಿಕಿ ಬಿದ್ದಿದ್ದಾರೆ. ಇದಕ್ಕೆ ಮನಗಂಡ ಒಕ್ಕೂಟವು ನವೆಂಬರ್ 1ರಿಂದ ಹಾಲಿನ ದರ ಹೆಚ್ಚಿಸಿ ಉತ್ಪಾದಕರಿಗೆ ಪ್ರತಿ ಲೀಟರ್ ಹಾಲಿಗೆ 2.50 ರು..ನಂತೆ ವಿಶೇಷ ಪೋ›ತ್ಸಾಹ ಧನ ನೀಡಲು ತೀರ್ಮಾನ ಕೈಗೊಂಡಿದೆ. ಆದರೆ ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ಹೆಚ್ಚು ವರಿ ಇರುವುದಿಲ್ಲ. ಎಂದು ತಿಳಿಸಿದ್ದಾರೆ. 3.5 ಜಿಡ್ಡಿನಾಂಶ ಇರುವ ಹಾಲು ಉತ್ಪಾದಕರಿಗೆ 30 ರು., ಸಂಘಗಳಿಗೆ 30.93 ರು. ಹಾಗೂ 41 ಜಿಡ್ಡಿ ನಾಂಶ ಇರುವ ಹಾಲು ಉತ್ಪಾದಕರಿಗೆ 31.54 ರು., ಸಂಘಗಳಿಗೆ 32.47 ರು.ಗಳನ್ನು ನೀಡಲಾಗುವುದು. ಪ್ರಸ್ತುತ ಒಕ್ಕೂಟದಲ್ಲಿ 2022 ಅಕ್ಟೋಬರ್ 26ರ ಅಂತ್ಯಕ್ಕೆ 167.42 ಮೆಟ್ರಿಕ್ ಟನ್ ಬೆಣ್ಣೆ, 243 ಮೆಟ್ರಿಕ್ ಟನ್ ಕೆನೆ ರಹಿತ ಹಾಲಿನ ಪುಡಿ ಹಾಗೂ 72.40 ಮೆಟ್ರಿಕ್ ಟನ್‌ಗಳಷ್ಟುಕೆನೆಭರಿತ ಹಾಲಿನ ಪುಡಿ ದಾಸ್ತಾನು ಇದ್ದು,ಇದರ ಅಂದಾಜು ದಾಸ್ತಾನು ಮೌಲ್ಯ 13.69 ಕೋಟಿ ರೂ.ಗಳಷ್ಟಾಗಲಿದೆ ಎಂದರು.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟವು ದಿನಾಂಕ: 25-11-1987 ರಂದು ನೊಂದಣಿಯಾಗಿ ಜಾರಿಗೆ ಬಂದಿತ್ತು . ಇದರ ಕಾರ್ಯವ್ಯಾಪ್ತಿಯು ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಿಗೆ ಮಾತ್ರ ಸೀಮಿತವಾಗಿರುತ್ತದೆ. ಈ ಹಾಲು ಒಕ್ಕೂಟ 16-03-1988 ರಿಂದ ಕಾರ್ಯನಿರ್ವಹಿಸಲು ಪ್ರಾರಂಭಿಸಿದೆ. 01-08-1991 ರಂದು ಆಪರೇಷನ್ ಫ್ಲಡ್ III ಕಾರ್ಯಕ್ರಮದ ಕರ್ನಾಟಕ ಸರ್ಕಾರಿ ಆದೇಶದ ಪ್ರಕಾರ, ಶಿವಮೊಗ್ಗ ಡೈರಿ ಮತ್ತು ಚಿಲ್ಲಿಂಗ್ ಕೇಂದ್ರಗಳನ್ನು ಶಿವಮೊಗ್ಗ ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ನಿಯಮಿತ ಗೆ ಹಸ್ತಾಂತರಿಸಲಾಯಿತು. ಈಗ ಶಿದಾಚಿ 1.5 ಡೈರಿ ಎಲ್‌ಪಿಡಿ ಸಾಮರ್ಥ್ಯದೊಂದಿಗೆ ಶಿವಮೊಗ್ಗದಲ್ಲಿ 2 ಡೈರಿಗಳನ್ನು ಮತ್ತು 0.6 ಲಕ್ಷ ಎಲ್‌ಪಿಡಿ ಸಾಮರ್ಥ್ಯದೊಂದಿಗೆ ದಾವಣಗೆರೆ ಯಲ್ಲಿ ಹೊಂದಿದೆ. ಇದು 3 ವಿವಿಧ ಸ್ಥಳಗಳಲ್ಲಿ 7 ಚಿಲ್ಲಿಂಗ್ ಕೇಂದ್ರಗಳನ್ನು ಕಾರ್ಯನಿರ್ವಹಿಸುತ್ತಿದೆ. ಗ್ರಾಮೀಣ ಜನರು ಕೃಷಿಯ ಜೊತೆಗೆ ಹೈನುಗಾರಿಕೆಯನ್ನು ಪ್ರಮುಖ ಉಪ ವೃತ್ತಿಯನ್ನಾಗಿ ರೂಪಿಸಿಕೊಳ್ಳುವಂತೆ ಮಾಡಿ ಅವರ ಸಾಮಾಜಿಕ ಮತ್ತು ಆರ್ಥಿಕ ಮಟ್ಟವನ್ನು ಅಭಿವೃದ್ಧಿಗೊಳಿಸುವ ಸಲುವಾಗಿ ಆಯ್ದ ಹಳ್ಳಿಗಳಲ್ಲಿ “ಅಮುಲ್” ಮಾದರಿಯಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ಪ್ರಾರಂಭಿಸುವ ಕಾರ್ಯ ಆರಂಭವಾಯಿತು.
Huuಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯನ್ನ ಒಳಗೊಂಡಿರುವ ಒಕ್ಕೂಟವು ತನ್ನ ಹೈನುಗಾರರಿಗೆ ದೀಪಾವಳಿ ಮತ್ತು ಕನ್ನಡ ರಾಜ್ಯೋತ್ಸವದ ಕೊಡುಗೆಯಾಗಿ ಹಾಲಿನ ದರವನ್ನು ಹೆಚ್ಚಳ ಮಾಡಿದೆ. ಪರಿಷ್ಕೃತ ದರವು ನವೆಂಬರ್ 1 ರಿಂದ ಜಾರಿಗೆ ಬರಲಿದೆ. ಒಕ್ಕೂಟದ ಆವರಣದಲ್ಲಿ ಮಂಗಳವಾರ ನಡೆದ 425ನೇ ಆಡಳಿತ ಮಂಡಳಿ ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಒಕ್ಕೂಟದಿಂದ ಸಂಘಗಳಿಗೆ ಕೊಡಲಾಗುವ ದರ 30.06ರೂ.ನಿಂದ 32.06 ರೂ.ಗೆ ಹಾಗೂ ಸಂಘದಿಂದ ಉತ್ಪಾದಕರಿಗೆ ನೀಡಲಾಗುವ ದರ 28.20 ರೂ.ನಿಂದ 30.20ರೂ.ಗೆ ಹೆಚ್ಚಳವಾಗಿದೆ.
2022ರ ಜನವರಿ 1ರ ಹೊತ್ತಿಗೆ ಶಿಮುಲ್ ಸುಮಾರು 16 ಕೋಟಿ ರು. ನಷ್ಟದಲ್ಲಿತ್ತು ಒಕ್ಕೂಟವು ಆಡಳಿತ ಮಂಡಳಿಯ ಸಕಾಲಿಕ ನಿರ್ಣಯಗಳಿಂದಾಗಿ ಮಾರ್ಚ್ ಮಾಸಾಂತ್ಯಕ್ಕೆ 19 ಕೋಟಿಗಳ ಲಾಭ ಹಾಗೂ ಅಕ್ಟೋಬರ್ ಮಾಸಾಂತ್ಯದಲ್ಲಿ 6.50 ಕೋಟಿ ಲಾಭ ಗಳಿಸಿದೆ. ಇದನ್ನು ಉತ್ಪಾದಕರಿಗೆ ವರ್ಗಾಯಿಸುವ ದೃಷ್ಟಿಯಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಮತ್ತು ಇತ್ತೀಚಿನ ದಿನಗಳಲ್ಲಿ ಶಿಮುಲ್‌ನ ಅನಗತ್ಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡಿದ್ದು, ಲಾಭ ಹೆಚ್ಚಿಸುವತ್ತ ಗಮನ ಹರಿಸಲಾಗಿತ್ತು. ಇದರಿಂದ ಇದೆಲ್ಲ ಸಾಧ್ಯವಾಗಿದೆ ಎಂದರು. ಒಕ್ಕೂಟವು ನೀಡುತ್ತಿರುವ ಹಾಲಿನ ದರದ ಜೊತೆಗೆ ಸರ್ಕಾರ ನೀಡುವ ೫ ರು.ಗಳ ಪೋ›ತ್ಸಾಹ ಧನವನ್ನು ಉತ್ತಮ ರೀತಿಯಲ್ಲಿ ಬಳಕೆ ಮಾಡಿಕೊಂಡು ಇನ್ನೂ ಹೆಚ್ಚಿನ ಹಾಲು ಉತ್ಪಾದನೆ ಮಾಡಲು ಮತ್ತು ಖಾಸಗಿಯವರಿಗೆ ಸರಬರಾಜು ಮಾಡುತ್ತಿರುವ ಹಾಲನ್ನು ನಿಲ್ಲಿಸಿ, ಸಂಘಗಳಿಗೆ ಗುಣಮಟ್ಟದ ಹಾಲನ್ನು ಸರಬರಾಜು ಮಾಡಲು ಜಿಲ್ಲೆಯ ರೈತರಲ್ಲಿ ಮನವಿ ಮಾಡಿದೆ. ಒಕ್ಕೂಟದಲ್ಲಿ ಮಾರಾಟದ ಜಾಲವನ್ನು ಹೆಚ್ಚು ಮಾಡಲಾಗೆದೆ, ತುಮಕೂರು ಮತ್ತು ಬೆಂಗಳೂರು ನಗರದ ಪ್ರದೇಶದಲ್ಲಿ 2022-23ನೇ ಸಾಲಿನ ಅಕ್ಟೋಬರ್ 26ರ ಅಂತ್ಯಕ್ಕೆ ಸುಮಾರು 2 ಲಕ್ಷ ಎಂಬತ್ತು ಸಾವಿರ ಕ್ಕು ಅಧಿಕ ಲೀ. ಮತ್ತು ಆಗಸ್ಟ್ 4ರಂದು ಸುಮಾರು 313861 ಲೀ. ಹಾಲನ್ನು ಮಾರಾಟ ಮಾಡುವ ಮೂಲಕ ದಾಖಲೆ ನಿರ್ಮಿಸಲಾಗಿದೆ. ಅದೇ ರೀತಿ ಮುಂಬೈ ಮಹಾನಗರದಲ್ಲಿ ಕೂಡ ಪ್ರಸ್ತುತ ದಿನವಹಿ ಸರಾಸರಿ 200800 ಲೀ. ಹಾಲು ಮಾರಾಟವಾಗುತ್ತಿದ್ದು, ಆಗಸ್ಟ್ 8ರಂದು ಅತಿ ಹೆಚ್ಚು ಅಂದರೆ 239020 ಲೀ.ಹಾಲು ಮಾರಾಟವಾಗಿದೆ. 2022ರ ಸೆಪ್ಟೆಂಬರ್ ತಿಂಗಳಲ್ಲಿ ಲಾಭ-ನಷ್ಟದ ತಃಖ್ತೆ ಪ್ರಕಾರ 2.20 ಕೋಟಿ ರು.ಲಾಭವನ್ನು ಹೊಂದಿದ್ದು, 2022-23ನೇ ಸಾಲಿನ ಸೆಪ್ಟೆಂಬರ್ ಅಂತ್ಯಕ್ಕೆ 3.48 ಕೋಟಿ ರು.ಗಳ ಲಾಭವನ್ನು ಒಕ್ಕೂಟ ಹೊಂದಿದೆ ಎಂದು ಮಹಾಲಿಂಗಯ್ಯ ಹೇಳಿದರು. ಈಗಾಗಲೇ ಶಿಮುಲ್ ಮೈಸೂರ್ ಪಾಕ್, ಪೆಡಾ ಸೇರಿದಂತೆ ಹಾಲಿನಿಂದ ತಯಾರಿಸಿದ ಹಲವಾರು ಸಿಹಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದೆ. ಇದೀಗ ಹೊಸದಾಗಿ ಉತ್ಪನ್ನವಾಗಿ ಮುಂದಿನ ದಿನಗಳಲ್ಲಿ ಶಿಮುಲ್ ಹೋಳಿಗೆಯನ್ನು ಪರಿಚಯಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು. ಶಿಮುಲ್ ಪ್ರತಿದಿನ ಸುಮಾರು 6.20 ಲಕ್ಷಕ್ಕು ಅಧಿಕ ಲೀ. ಹಾಲು ಉತ್ಪಾದಿಸುತ್ತಿದ್ದು, ಸುಮಾರು 3 ಲಕ್ಷ ಲೀ. ಹಾಲನ್ನು ಸ್ಥಳೀಯ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ.ಉಳಿದ ಹಾಲನ್ನು ಗುಲ್ಬರ್ಗ, ಬೀದರ್ ಮತ್ತಿತರ ಹಾಲು ಒಕ್ಕೂಟಗಳಿಗೆ ಕಳಗಹಿಸುತ್ತದೆ.
ಹಾಲಿನ ಗುಣಮಟ್ಟದಲ್ಲಿ ರಾಜ್ಯದಲ್ಲಿಯೇ ನಂ. ೧ ಸ್ತಾನದಲ್ಲಿ ಇರುವ ಶಿವಮೊಗ್ಗ ಹಾಲು ಒಕ್ಕೂಟವು ಲಾಭದಲ್ಲಿ ಮುನ್ನುಗ್ಗುತ್ತಿದೆ. ಮಾರುಕಟ್ಟೆಯಲ್ಲಿ ನಂದಿನಿ ಹಾಲು ಹಾಗೂ ಹಾಲು ಸಂಬಂಧಿಸಿದ ಉತ್ಪನ್ನಗಳಿಗೆ ಭಾರೀ ಬೇಡಿಕೆ ಇದ್ದು. ಇನ್ನೂ 4 ಲಕ್ಷ ಲೀ. ಹಾಲು ಉತ್ಪಾದನೆಯಾದರೂ ಅದಕ್ಕು ಕೂಡ ಮಾರುಕಟ್ಟೆಯಲ್ಲಿ ಬೇಡಿಕೆಯಿದೆ. ನಂದಿನಿ ಹಾಲಿನ ಮಾರಾಟ ವ್ಯವಸ್ಥೆಯನ್ನು ಇನ್ನಷ್ಟು ವಿಸ್ತಾರಗೊಳಿಸಲು ಉದ್ದೇಶಿಸಿದೆ. ಒಕ್ಕೂಟದ ವ್ಯಾಪ್ತಿಗೆ ಒಳಪಡುವ ದಾವಣಗೆರೆ ಹಾಲಿನ ಘಟಕಕ್ಕೆ ಉತ್ಕಷ್ಟ ಗುಣಮಟ್ಟ ಹಾಗೂ ಆಹಾರ ಸುರಕ್ಷತೆಯ ಪ್ರತೀಕವಾಗಿ ನೀಡಲಾಗುವ ಎಫ್.ಎಸ್.ಎಸ್.ಸಿ. 22000- ವಿ 5.1, ಮಾನ್ಯತೆ ದೊರೆತಿದೆ. ಕಳೆದ ವರ್ಷದಲ್ಲಿ ಶಿವಮೊಗ್ಗ ಘಟಕವು ಇದೇ ಮಾನ್ಯತೆಯನ್ನು ಹೊಂದಿತ್ತು ಎಂದವರು ನುಡಿದರು. ಒಕ್ಕೂಟದ ವ್ಯಾಪ್ತಿಯಲ್ಲಿ ಶೇ. 25ರಷ್ಟು ಸಹಾಯಧನದಲ್ಲಿ ಒಟ್ಟು 25,000 ಹಾಲು ಉತ್ಪಾದಕರಿಗೆ ರಬ್ಬರ್ ಮ್ಯಾಟ್‌ಗಳನ್ನು ನೀಡಲಾಗಿದೆ. ಅಲ್ಲದೇ 325 ಕ್ಕೂ ಹೆಚ್ಚಿನ ಮಂದಿಗೆ ಮೇವು ಕಟಾವು ಯಂತ್ರಗಳನ್ನು ಕೂಡ ಕೊಡಿಸಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಮುರಳೀಧರ್ ಮತ್ತು ವೇದಮೂರ್ತಿ ಉಪಸ್ಥಿತರಿದ್ದರು. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಲು ತಾನು ಕೂಡ ಉತ್ಸುಕರಾಗಿದ್ದೇನೆ. ಆದರೆ ಪಕ್ಷ ಯಾವ ನಿರ್ಧಾರ ಕೈಗೊಳ್ಳುತ್ತದೆಯೋ ಅದಕ್ಕೆ ನಾನು ಬದ್ಧ. ಪಕ್ಷ ಹೇಳಿದರೆ ಸಾಗರ ಅಥವಾ ಸೊರಬ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧನಿದ್ದೇನೆ. ಪಕ್ಷದ ವೇದಿಕೆಯಲ್ಲಿ ಕೂಡ ಈ ವಿಚಾರ ಹಂಚಿಕೊಂಡಿದ್ದೇನೆ. ಅಂತಿಮವಾಗಿ ನಾಯಕರು ನಿರ್ಧರಿಸಬೇಕು .
ಶಿವಮೊಗ್ಗ ಹಾಲು ಒಕ್ಕೂಟದ ಇತಿಹಾಸದಲ್ಲಿ ಇದೆ ಮೊದಲ ಬಾರಿಗೆ ಅತಿ ಹೆಚ್ಚು ಧಾರಣೆ. ಈ ಒಕ್ಕೂಟದಲ್ಲಿ ಹಿಂದೆಂದೂ ಹಾಲಿನ ದರ 30 ರೂ. ಗು ಅಧಿಕ ಇರಲಿಲ್ಲ.ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಯಾವುದೇ ವ್ಯತ್ಯಾಸ ಇರುವುದಿಲ್ಲ.
ಶಿಮುಲ್‌ನ ಈ ನಿರ್ಧಾರ ಹೈನುಗಾರರಲ್ಲಿ ಸ್ವಲ್ಪ ಸಮಾಧಾನದ ಸುದ್ದಿ ಆಗಿದೆ. ಕೊರೊನಾ ಬಳಿಕ ಹಾಲಿನ ಉತ್ಪಾದನಾ ಕರ್ಚು ಹೆಚ್ಚಗಿದೆ. ಒಣ ಹುಲ್ಲು, ಪಶು ಆಹಾರ (ಇಂಡಿ), ಪೆಟ್ರೋಲ್, ಡೀಸೆಲ್ ಸೇರಿದಂತೆ ಇತರೆ ಅಗತ್ಯ ವಸ್ತುಗಳ ಬೆಲೆ ಏರಿದೆ. ಆದರೆ, ನಾಡಿನೆಲ್ಲೆಡೆ ಹಾಲಿನ ದರ ಸುಮಾರು ನಾಲ್ಕು ವರ್ಷದಿಂದ ಅಷ್ಟೇ ಇದೆ. ಹಾಲಿನ ಉತ್ಪಾದನಾ ವೆಚ್ಚ ದುಬಾರಿಯಾದ್ದರಿಂದ ದರ ಹೆಚ್ಚಳ ಮಾಡಬೇಕೆಂದು ಎಲ್ಲ ಹಾಲು ಒಕ್ಕೂಟಗಳು ನಿರ್ದಾರ ಮಾಡಿವೆ ಆದರೆ ರಾಜ್ಯ ಸರಕಾರವು ಹಾಲಿನ ದರ ಹೆಚ್ಚಳಕ್ಕೆ ಅವಕಾಶ ನೀಡುತ್ತಿಲ್ಲ. ಹಾಲಿನ ಉತ್ಪಾದಕರಿಗಿಂತ ಬಳಕೆದಾರ ಸಂಖ್ಯೆ ಹೆಚ್ಚಿನ ಪ್ರಮಾಣದಲ್ಲಿ ಇರುವ ಕಾರಣಕ್ಕೆ ರಾಜ್ಯ ಸರಕಾರ ರೈತರಿಗೆ ಹೆಚ್ಚಿನ ದರ ನೀಡಲು ಒಪ್ಪುತ್ತಿಲ್ಲ.
ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ(ಶಿಮುಲ್)ವು ರೈತರಿಂದ ಖರೀದಿಸುವ ಹಾಲಿನ ದರವನ್ನು ಲೀಟರ್‌ಗೆ 2.50 ರೂ. ಹೆಚ್ಚಳ ಮಾಡಿದೆ. ಆ ಮೂಲಕ ತನ್ನ ವ್ಯಾಪ್ತಿಯ ಹಾಲು ಉತ್ಪಾದಕ ರೈತರಿಗೆ ಮಹಾಶಿವರಾತ್ರಿಯ ಕೊಡುಗೆಯನ್ನು ಘೋಷಿಸಿದೆ. ಹೊಸ ದರವು ಮಾ.1ರಿಂದ ಜಾರಿಗೆ ಬರುತ್ತಿದೆ. ಪ್ರಸ್ತುತ ಲೀಟರ್ ಗೆ 25.36 ರೂ. ಸಿಗುತ್ತಿದ್ದು ಮಂಗಳವಾರದಿಂದ ಲೀಟರ್ ಗೆ 27.86 ರೂ. ಆಗಲಿದೆ. ಗುಣಮಟ್ಟಕ್ಕೆ ಅನುಗುಣವಾಗಿ ರೈತರು ಲೀಟರ್‌ಗೆ 29.25 ರೂ.ವರೆಗೂ ಕೂಡ ದರ ಪಡೆಯಲು ಅವಕಾಶವಿದೆ ಎಂದು ಒಕ್ಕೂಟದ ಅಧ್ಯಕ್ಷ ಎನ್.ಎಚ್.ಶ್ರೀಪಾದರಾವ್ ಹೇಳಿದರು. ಶಿಮುಲ್ ಆವರಣದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಹಾಲಿನ ಸುಗ್ಗಿಯಾಗಿ ಮಾರಾಟ ಕಡಿಮೆಯಾಗಿದ್ದರಿಂದ ರೈತರಿಂದ ಖರೀದಿಸುವ ಹಾಲಿನ ದರವನ್ನು ಕಳೆದ ನವೆಂಬರ್‌ನಲ್ಲಿ 1.50 ಪೈಸೆ ಇಳಿಕೆ ಮಾಡಿದ್ದರಿಂದ ದರ 25.36 ರೂ.ಗೆ ಇಳಿಕೆಯಾಗಿ ರೈತರು ಸಂಕಷ್ಟದಲ್ಲಿದ್ದರು. ಹಾಲಿನ ದರವನ್ನು ಹೆಚ್ಚಳ ಮಾಡಬೇಕೆಂಬ ಅಪೇಕ್ಷೆಯನ್ನು ಹೈನುಗಾರರು ವ್ಯಕ್ತಪಡಿಸುತ್ತಲೇ ಬಂದಿದ್ದರು. ಹೀಗಾಗಿ ಆಡಳಿತ ಮಂಡಳಿ ಸಭೆಯಲ್ಲಿ ಹಾಲಿನ ದರವನ್ನು ಪರಿಷ್ಕರಿಸಲು ಒಮ್ಮತದ ನಿರ್ಧಾರ ಕೈಗೊಂಡು ಬಂಪರ್ ಕೊಡುಗೆಯಾಗಿ 2.50 ರೂ. ಹೆಚ್ಚಳ ಮಾಡಲಾಗಿದೆ. ರೈತರಿಂದ ಖರೀದಿಸುವ ಹಾಲಿನ ದರ ಹೆಚ್ಚಳ ಮಾಡಿದರೂ ಗ್ರಾಹಕರಿಗೆ ಮಾರಾಟ ಮಾಡುವ ಹಾಲಿನ ದರದಲ್ಲಿ ಯಾವುದೆ ವ್ಯತ್ಯಾಸ ಇರುವುದಿಲ್ಲ.
ಹೀಗೆ ಹಿಂದೆಯು ಕೂಡಾ ಹಾಲಿಗೆ ಪ್ರತಿ ಲೀಟರ್ ಗೆ ರು. ೧.೭೫ ಎರಿಸಲಗಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಹಾಲು ಉತ್ಪಾದಕರ ಒಕ್ಕೂಟ (ಶಿದಾಚಿಮುಲ್) ಹಾಲು ಉತ್ಪಾದಕರಿಗೆ ನೀಡುವ ಖರೀದಿ ದರವನ್ನು ಡಿ.11 2019 ರಂದು ಅನ್ವಯವಾಗುವಂತೆ ₹1.70 ಹೆಚ್ಚಳ ಮಾಡಿಹೆಚ್ಚಳ 23
ಒಕ್ಕೂಟ ಆರು ತಿಂಗಳ ಅವಧಿಯಲ್ಲಿ ಹಾಲು ಉತ್ಪಾದಕರಿಗೆ ನೀಡುವ ದರವನ್ನು ಮೂರು ಬಾರಿ ಹೆಚ್ಚಳ ಮಾಡಿತ್ತು. ಲಾಭಾಂಶದ ಪ್ರಮಾಣ ಸತತ ಹೆಚ್ಚಳ ಕಾಣುತ್ತಿದ್ದು, ಹೆಚ್ಚುವರಿ ಲಾಭವನ್ನು ರೈತರಿಗೆ ವರ್ಗಾಯಿಸಲಾಗುತ್ತಿದೆ ಎಂದು ಒಕ್ಕೂಟದ ಅಧ್ಯಕ್ಷ ಆನಂದ್ ಮಾಹಿತಿ ನೀಡಿ
ಪ್ರತಿ ಲೀಟರ್ ಹಾಲಿಗೆ ₹27 ನೀಡಲಾಗುತ್ತು. ದರ ಹೆಚ್ಚಳದ ನಂತರ 28.70 ರು. ಆಗಿತ್ತು ಸರ್ಕಾರ ಪ್ರತಿ ಲೀಟರ್‌ಗೆ ₹ 6 ಸಹಾಯಧನ ನೀಡುತ್ತಿದೆ. ಆ ಪ್ರೋತ್ಸಾಹಧನವೂ ಹಾಲು ಉತ್ಪಾದಕರಿಗೆ ಪ್ರತಿ ಲೀಟರ್‌ಗೆ ಕನಿಷ್ಠ ₹34.70 ದೊರೆಯುವ ಹಾಗೆ ಮಾಡಲಗಿತ್ತು. ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ ಜಿಲ್ಲೆಗಳ ವ್ಯಾಪ್ತಿಯಲ್ಲಿ 1,120 ಸಹಕಾರ ಹಾಲು ಒಕ್ಕೂಟಗಳಿವೆ. ಪ್ರತಿದಿನ 5 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿತ್ತು. ಗ್ರಾಹಕರು ಖರೀದಿಸುವ ಹಾಲಿನ ದರದಲ್ಲಿ ಆಗ ಕೂಡ ಯಾವುದೇ ಏರಿಕೆ ಇದ್ದಿದಿಲ್ಲ. 70