
ಎಲ್ಲ ನನ್ನ ಆತ್ಮೀಯ ರೈತಬಾಂಧವರಿಗೆ ನಮ್ಮ ಅಧಿಕೃತ ವೆಬ್ಸೈಟ್ ಆದ ಮಾಹಿತಿ ಸಾರ ಕಡೆಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆಲ್ಲ ತಿಳಿದಿರುವಂತೆ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಅನ್ನು ಲಿಂಕ್ ಮಾಡುವುದು ತುಂಬಾ ಅಗತ್ಯವಾಗಿದೆ.
ಆತ್ಮೀಯ ಬಂಧುಗಳೇ ಇಂದು ಸರ್ಕಾರದಿಂದ ಹೊಸ ಅಧಿಸೂಚನೆ ಯನ್ನು ಆಚೆ ಹಾಕಿದ್ದಾರೆ ಪಾನ್ ಮತ್ತು ಆಧಾರ್ ಕಾರ್ಡ್ ಲಿಂಕ್ ಮಾಡುವುದನ್ನು ಜೂನ್ 30 ರವರೆಗೆ ವಿಸ್ತರಣೆ ಮಾಡಿದ್ದಾರೆ.
2 ತಿಂಗಳ ಕಾಲ ಪಾನ್ ಮತ್ತು ಆಧಾರ್ ವಿಸ್ತರಣೆ ಮಾಡುವ ಕಾರಣಗಳು.??
ಪಾನ್ ಮತ್ತು ಆಧಾರ್ ಜೋಡಣೆ ಮಾಡುವುದು ತುಂಬಾ ಅತ್ಯಾವಶ್ಯಕ ವಾಗಿದೆ ಆದ್ದರಿಂದ ಇನ್ನ ಇರುವ 3 ದಿನಗಳಲ್ಲಿ ಜೋಡಣೆ ಮಾಡುವುದು ಕಷ್ಟ ಆಗಿರುವುದರಿಂದ ಸರ್ಕಾರದಿಂದ ಈ 2 ತಿಂಗಳ ಕಾಲ ವಿಸ್ತರಣೆ ಮಾಡಿದ್ದಾರೆ.
ನೀವು ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಲಿಂಕ್ ಮಾಡದಿದ್ದಲ್ಲಿ ನಿಮ್ಮ ಪಾನ್ ಕಾರ್ಡ್ ಅನ್ನು ನಿಷ್ಕ್ರಿಯ ಮಾಡಲಾಗುತ್ತದೆ. ಮತ್ತು ನಿಮ್ಮ ಮುಂದಿನ ಬ್ಯಾಂಕ್ ಅಥವಾ ಇನ್ನಿತರ ಹಣದ ವ್ಯವಹಾರಕ್ಕೆ ಅಡಚಣೆ ಉಂಟಾಗುತ್ತದೆ. ಆದ್ದರಿಂದ ನೀವು ದಯವಿಟ್ಟು ನಿಮ್ಮ ಪಾನ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಜೋಡಣೆ ಮಾಡಿಸಿಕೊಳ್ಳಿ.
ಗಮನಿಸಿ :- ನಿಮ್ಮ ಆಧಾರ್ ಮತ್ತು ಪಾನ್ ಕಾರ್ಡ್ ಲಿಂಕ್ ಆಗಿದೆಯೋ ಇಲ್ಲವೋ ಎಂದು ನೀವು ಹೇಗೆ ತಿಳಿದುಕೊಳ್ಳುವುದು???
ಹಂತ 01 :- ಈ ಕೆಳಗಿನ ಲಿಂಕ್ ಅನ್ನು ಒತ್ತಿ
https://www.incometax.gov.in/iec/foportal/
ಹಂತ 02 :- ಮೇಲಿನ ಲಿಂಕ್ ಒಟ್ಟಿದ ಮೇಲೆ ಈ ಕೆಳಗಿನ ರೀತಿ open ಆಗುತ್ತದೆ ನಂತರ link your pan ಎಂಬುದರ ಮೇಲೇ ಕ್ಲಿಕ್ ಮಾಡಿ ನಂತರ
ಅಲ್ಲಿ ಕಾಣುವ ಕೆಳಗಿನ box ಗಳಿಗೆ ಸಂಬಂದಿಸಿದ ನಿಮ್ಮ ಪಾನ್ ಮತ್ತು ಆಧಾರ್ ಕಾರ್ಡ್ ನಂಬರ್ ಅನ್ನು ಹಾಕಿರಿ.
ಹಂತ :-3 ನಂತರ ಪಾನ್ ಕಾರ್ಡ್ ಮತ್ತು ಆಧಾರ್ ನಂಬರ್ ಹಾಕಿದ ನಂತರ ಕೆಳಗೆ ಕಾಣುವ validate ಎಂಬುದರ ಮೇಲೆ ಕ್ಲಿಕ್ ಮಾಡಿ.
ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಆಗಿದ್ದರೆ ಅಲ್ಲಿ ನಿಮ್ಮ ಆಧಾರ್ ಮತ್ತು ಪಾನ್ ಜೋಡಣೆ ಹಾಗಿದೆ ಎಂದು ತೋರಿಸುತ್ತದೆ.
[…] ಆಧಾರ್ ಪಾನ್ ಲಿಂಕ್ ಮಾಡುವ ಸರಳ ವಿಧಾನ : ಲಿಂಕ್ ಮಾಡಿ ದಂಡದಿಂದ ಪಾರಾಗಿhttps://mahitisara.com/link-your-adharcard-with-your-pancard-within-june-30/news/ […]