
ಆತ್ಮೀಯ ರೈತ ಬಾಂಧವರೇ ನಿಮಗೆಲ್ಲರಿಗೂ ಮಾಹಿತಿಸಾರ ಅಧಿಕೃತ ಜಾಲತಾಣದ ಕಡೆಯಿಂದ ನಮಸ್ಕಾರಗಳು, ಈಗಾಗಲೇ ನಿಮಗೆ ತಿಳಿದಿರುವಂತೆ ಇಂದಿನ ತಿಂಗಳಲ್ಲಿ ಕೇಂದ್ರ ಬಜೆಟ್ಟನ್ನು ಕೇಂದ್ರ ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು ಬಿಡುಗಡೆ ಮಾಡಿದರು ಅದರಲ್ಲಿಯೂ ಕೂಡ ರೈತರು ಮತ್ತು ಎಲ್ಲ ಜನರಿಗೂ ಅನುಕೂಲವಾಗುವಂತೆ ಬಜೆಟ್ ಮಂಡನೆ ಮಾಡಿದರು.
ಗಂಗಾ ಕಲ್ಯಾಣ ಯೋಜನೆ ಅಡಿ ಉಚಿತವಾಗಿ ನಿಮ್ಮ ಹೊಲದಲ್ಲಿ ಬೋರ್ವೆಲ್ ಹಾಕಿಸಿಕೊಳ್ಳಿ https://mahitisara.com/upto-2-5-lakhs-subsidy-for-borewell-through-ganga-kalyana-yojane/government-schemes/
ಅದರಂತೆ ಕರ್ನಾಟಕ ಸರ್ಕಾರವು ಕೂಡ ಫೆಬ್ರವರಿ 17 ರಂದು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಬಜೆಟ್ ಮಂಡನೆ ಮಾಡಿದರು. ಇದರಲ್ಲಿ ಮುಖ್ಯವಾಗಿ ಸಾಮಾನ್ಯ ಜನರ ದೃಷ್ಟಿಯಲ್ಲಿಟ್ಟುಕೊಂಡು ರಾಜ್ಯ ಬಜೆಟ್ ಮಂಡನೆ ಮಾಡಲಾಯಿತು.
ಈ ಎಲ್ಲ ಯೋಜನೆಗಳಲ್ಲಿ ಮುಖ್ಯವಾದ ಈ ಯೋಜನೆ ಮಹಿಳೆಯರಿಗೆ ಅತೀ ಹೆಚ್ಚು ಒತ್ತು ಕೊಟ್ಟಿದೆ.
ಈ ಯೋಜನೆ ಯ ಹೆಸರು ??
“ಗೃಹಿಣಿ ಲಕ್ಷ್ಮಿ “
ಈ ಗೃಹಿಣಿ ಲಕ್ಷ್ಮಿ ಯೋಜನೆ ಎಂದರೇನು? ಈ ಯೋಜನೆ ಇಂದ ಮಹಿಳೆಯರಿಗೆ ಆಗುವ ಉಪಯೋಗ ಯಾವುವು.
ನಮ್ಮ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ ಅವರು ಗೃಹಿಣಿ ಶಕ್ತಿ ಮೂಲಕ ಮೈಲೇರಿಗೆ ಸಹಾಯಧನವನ್ನು ಘೋಷಣೆ ಮಾಡಿದ್ದಾರೆ. ಈ ಮುಖ್ಯವಾದ ಯೋಜನೆ ಅಡಿಯಲ್ಲಿ ಪ್ರತಿ ತಿಂಗಳು ಮಹಿಳೆಯರು 500 ಸಹಾಯಧನವನ್ನು ಪಡೆದುಕೊಳ್ಳುತ್ತಾರೆ. ಮತ್ತು ಈ ಯೋಜನೆ ಅಡಿಯಲ್ಲಿ ಮಹಿಳೆಯರ ಅನುಕೂಲಕ್ಕಾಗಿ 250 ಶೌಚಾಲಯಗಳನ್ನು ನಿರ್ಮಾಣ ಮಾಡುವುದಾಗಿ ಸರ್ಕಾರವು ಘೋಷಿಸಲಾಗಿದೆ.
ಮತ್ತು ಅತಿ ಮುಖ್ಯವಾಗಿ ಅಂಗನವಾಡಿ ಆಶಾ ಕಾರ್ಯಕರ್ತೆಯ ಸಹಾಯಧನವನ್ನು 1,000 ಗಳಿಂದ 1,500 ಕ್ಕೆ ಹೆಚ್ಚಳ ಮಾಡಲಾಗಿದೆ.
ಈ ಯೋಜನೆಯ ಮೊದಲು ಆಶ್ವಾಸನೆ ನೀಡಿದ ಕಾಂಗ್ರೆಸ್ ಸರ್ಕಾರದ ಗೃಹಲಕ್ಷ್ಮಿ ಯೋಜನೆಗೆ ಹೇಗೆ ಸವಾಲು ನೀಡಿದೆ.??
ಈ ಗೃಹಲಕ್ಷ್ಮಿ ಯೋಜನೆಯರೇ ಎಲ್ಲಾ ಮನೆಗಳಿಗೂ ಎರಡು ನೂರು ಉಚಿತ ವಿದ್ಯುತ್ ನೀಡುವುದಾಗಿ ಭರವಸೆ ನೀಡಿದರು, ಇದು ಕಾಂಗ್ರೆಸ್ ಮಾಡಿದ ಮತ್ತೊಂದು ದೊಡ್ಡ ಚುನಾವಣೆ ಬರವಸೆ ನೀಡಿದೆ.
ಕಾಂಗ್ರೆಸ್ ಪಕ್ಷವು ಅಧಿಕಾರಕ್ಕೆ ಬಂದರೆ ರಾಜ್ಯದ ಪ್ರತಿ ಮಹಿಳೆಗೆ ಗೃಹಲಕ್ಷ್ಮಿ ಎಂಬ ಯೋಜನೆಯಡಿ ತಿಂಗಳಿಗೆ 2000 ನೀಡುವುದಾಗಿ ಘೋಷಣೆ ಅಥವಾ ಆಶ್ವಾಸನೆ ನೀಡಿದರು, ಈ ಯೋಜನೆಯಲ್ಲಿ ರಾಜ್ಯದಲ್ಲಿ 1.5 ಕೋಟಿಗೂ ಹೆಚ್ಚು ಮಹಿಳೆಯರು ಈ ಪ್ರಯೋಜನವನ್ನು ಪಡೆಯಲಿದ್ದಾರೆ ಎನ್ನುವ ಕಾಂಗ್ರೆಸ್ ಘೋಷಿಸಿತ್ತು.
ಆದರೆ ಅದಕ್ಕೂ ಮುಂಚೆ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿ ಅವರು ಗೃಹಲಕ್ಷ್ಮಿ ಎಂಬ ಯೋಜನೆಗೆ ಟಕ್ಕರ್ ನೀಡಿ ಗೃಹಿಣಿ ಲಕ್ಷ್ಮಿ ಎಂಬ ಯೋಜನೆಯನ್ನು ಬಿಡುಗಡೆ ಮಾಡಿದರು. ಈ ಯೋಜನೆ ಅಡಿ ಮಹಿಳೆಯರು ತಿಂಗಳಿಗೆ 500 ರೂ ಪಡೆಯುವ ಭರವಸೆ ನೀಡಿದ್ದಾರೆ.